Super Mane Aliya[kannada]
Super Mane Aliya[kannada]

Super Mane Aliya[kannada]

Nisha

100 tracks
Suspense & Thriller
چلائیں

تفصیل

‌ಉದ್ಯಮಿ ಸಂಜಯ್‌ ಪಟೇಲ್‌ರ ಹಿರಿಮಗಳು ಅನನ್ಯಳನ್ನ ಮದುವೆಯಾಗಿರೋ ವಿಕಾಸ್‌, ಕಳೆದ 5 ವರ್ಷಗಳಿಂದ ಪಟೇಲ್‌ ಕುಟುಂಬದ ಮನೆ ಅಳಿಯನಾಗಿದ್ದಾನೆ. ಧೀರ್ಘಕಾಲದ ಅನಾರೋಗ್ಯದಿಂದ ಬಳಲ್ತಿರೋ ಸಂಜಯ್‌ ಪಟೇಲ್‌ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾರೆ. ಅನನ್ಯಳ ತಾಯಿ ಜಯಂತಿಗೆ ಯಾವುದಕ್ಕೂ ಪ್ರಯೋಜನವಿರದ ಮನೆ ಅಳಿಯ ವಿಕಾಸನಿಂದ ತನ್ನ ಮಗಳಿಗೆ ಡಿವೋರ್ಸ್‌ ಕೊಡಿಸಿ, ಬೇರೋಬ್ಬ ಶ್ರೀಮಂತನೊಂದಿಗೆ ಮದುವೆ ಮಾಡಿಸ್ಬೇಕು ಅನ್ನೋ ದುರಾಲೋಚನೆ! ಅತ್ತೆಯಿಂದ ಅವಮಾನ ಅನುಭವಿಸ್ತಿರೋ ವಿಕಾಸ್‌, ಅನನ್ಯಳನ್ನ ಧ್ರುವನ ಜೊತೆ ಮದುವೆ ಆಗೋಕೆ ಬಿಡ್ತಾನ? ಸಾವು ಬದುಕಿನ ಮಧ್ಯೆ ಹೋರಾಡ್ತಿರೋ ಮಾವನನ್ನ ಕಾಪಾಡಿ ಮನೆ ಅಳಿಯ ವಿಕಾಸ್‌ Super ಮನೆ ಅಳಿಯನಾಗ್ತಾನಾ? ಪ್ರತಿಕ್ಷಣವೂ ರೋಚಕತೆ ಮೂಡಿಸೋ ಸೂಪರ್‌ನ್ಯಾಚುರಲ್‌ ಥ್ರಿಲ್ಲರ್‌ ಆಡಿಯೋ ಸೀರೀಸ್‌ "Super ಮನೆ ಅಳಿಯ" ಕೇಳಿ ನಿಮ್ಮ KUKU FMನಲ್ಲಿ.

اپ لوڈر

MilesStar

MilesStar

Super Mane Aliya[kannada] - Listen Free | WowFM