Shubhavaguthaithammo[kannada]
Shubhavaguthaithammo[kannada]

Shubhavaguthaithammo[kannada]

kela junior 10

18 tracks
History
چلائیں

تفصیل

ಕನ್ನಡ ಚಿತ್ರರಂಗದ ಸಾಹಿತ್ಯ ಅನೇಕ ಕವಿಗಳಿಂದ ಶ್ರೀಮಂತವಾಗಿದೆ. ಅದ್ರಲ್ಲೂ ಎಪ್ಪತ್ತರ ದಶಕದಲ್ಲಿ ಕನ್ನಡ ಸಿನಿರಂಗ ಪ್ರವೇಶಿಸಿದ ಜಾನಪದ ಸೊಗಡಿನ ಜನಪ್ರಿಯ ಕವಿ ಡಾ. ದೊಡ್ಡರಂಗೇಗೌಡರು! ಈ ಮಣ್ಣಿನ ಕಂಪಿನ ಅವರ ಬರವಣಿಗೆ ಜನಮನವನ್ನ ಸೆಳೆಯಿತು. ಇವರು ಬರೆದ ಗೀತೆಗಳು ದಾಖಲೆ ಸೃಷ್ಟಿಸಿದ್ದು ಇಮದು ಇತಿಹಾಸ. ಹಾಗಾದ್ರೆ ಡಾ. ದೊಡ್ಡರಂಗೇಗೌಡರು ಸಿನಿಮಾ ಹಾಡುಗಳನ್ನ ಬರೆಯುವಾಗ ಆದ ಅನುಭವಗಳೇನು, ಅದರ ಬಗ್ಗೆ ಅವರ ಅನಿಸಿಕೆಗಳೇನು? ಅನ್ನೋದಕ್ಕೆ ಉತ್ತರವೇ ಗೀತರಚನೆಕಾರರಾದ ‘ಡಾ. ದೊಡ್ಡರಂಗೇಗೌಡರು’ ಬರೆದಿರುವ ‘ಶುಭವಾಗುತೈತಮ್ಮೋ’ ಆಡಿಯೋಬುಕ್.

اپ لوڈر

GordonLake

GordonLake

Shubhavaguthaithammo[kannada] - Listen Free | WowFM