Miss Matched[kannada]
Miss Matched[kannada]

Miss Matched[kannada]

Yohannes Jay Balcha

30 tracks پلے0 پسندیدہ
Modern Romance
چلائیں

تفصیل

ಐಷಾರಾಮಿ ಬಂಗಲೆಯಲ್ಲಿ ಬಂಧಿಸಿದ ಹಕ್ಕಿಯಂತೆ ಬದುಕ್ತಿರೋ ಮಾನಸ, ಕರಾಳ ನೆನಪುಗಳಲ್ಲಿ ಕಳೆದು ಹೋಗಿದ್ದಾಳೆ. ಸಂಸ್ಕೃತ ಪಂಡಿತನಾಗಿರೋ ಮಾನಸಳ ಸೋದರಮಾವನದ್ದು ತನ್ನದೇ ಆದ ಒಂದು ಸಿಕ್ರೇಟ್‌ ಸೊಸೈಟಿ ಇದೆ. ಅಲ್ಲಿರೋ ಪ್ರತಿಯೊಬ್ಬ ಪಂಡಿತನಿಗೂ ಮಾನಸಳ ಬಾಯಿಂದ ಶೃಂಗಾರದ ಕಥೆಗಳನ್ನ ಕೇಳೋ ವಿಕೃತ ಚಪಲ. ಕಾಮುಕರ ಕಪಿಮುಷ್ಟಿಯಲ್ಲಿ ಸಿಲುಕಿರೋ ಮಾನಸಳ ಕೆಲಸ ಶೃಂಗಾರಭರಿತ ಸಂಸ್ಕೃತ ಪಾಠಗಳನ್ನ ಓದೋದು! ಅಂತಹ ಮಾನಸಳಿಗೆ ಪರ್ಸನಲ್‌ ಮೇಡ್‌ ಆಗಿ ಸಂಗೀತಾ ನಾಯರ್‌ ಆ ನರಕ ಸದೃಶ ಬಂಗಲೆಗೆ ಬರ್ತಾಳೆ. ಅವರಿಬ್ಬರ ನಡುವೆ ಒಡತಿ - ಕೆಲಸದಾಕೆ ಎಂಬಂತಿದ್ದ ಸಂಬಂಧ ಕಾಲಕ್ರಮೇಣ ಪ್ರೇಮಕ್ಕೆ ತಿರುಗುತ್ತಾ? ದುಷ್ಟ ಕಾಮುಕರ ವಿರುದ್ಧ ಸಿಡಿದೇಳೋ ಮಾನಸ ಮತ್ತು ಸಂಗೀತಾರ ಕ್ಲಾಸಿಕ್‌ ರೆವೆಂಜ್‌ ಆಡಿಯೋ ಸೀರೀಸ್‌ "ಮಿಸ್‌ಮ್ಯಾಚ್ಡ್‌" ಕೇಳಿ KUKU FMನಲ್ಲಿ.

تخلیق کار

PiperStar

PiperStar

Creator

Miss Matched[kannada] - Listen Free | WowFM