Meerabai: Krishnana Paramabhakte[kannada]
Meerabai: Krishnana Paramabhakte[kannada]

Meerabai: Krishnana Paramabhakte[kannada]

Friday Dayday Kalane

20 tracks
Mantra & Bhajan
چلائیں

تفصیل

ಶ್ರದ್ಧೆ ಮತ್ತು ಭಕ್ತಿ ಅನ್ನೋ ವಿಚಾರಗಳಲ್ಲಿ ಭಾರತೀಯ ನೆಲದಲ್ಲಿ ನಡೆದ ಸಾಧನೆಗಳು ಚರಿತ್ರೆಯಲ್ಲೇ ಗಮನಾರ್ಹ ಅಂಶಗಳಾಗಿವೆ. ಅದರಲ್ಲೂ ತುಳಸೀದಾಸ, ಕಬೀರ, ಬಸವಣ್ಣರಂತಹ ಪೌರಾಣಿಕ ವ್ಯಕ್ತಿಗಳು ಮಾಡಿದ ಸಾಧನೆಗಳು ನಮ್ಮ ಭಾರತೀಯ ಇತಿಹಾಸವನ್ನ ಗಟ್ಟಿಗೊಳಿಸುತ್ತವೆ. ಅಂತಹ ಅಗ್ರಜರ ಪಟ್ಟಿಯಲ್ಲಿ ಮೀರಾಬಾಯಿ ಕೂಡ ಒಬ್ಬರು! ರಾಜಸ್ಥಾನದ ರಾಜಮನೆತನದಲ್ಲಿ ಜನಿಸಿದ ಮೀರಾಬಾಯಿ ಲೌಕಿಕ ಸುಖಗಳಲ್ಲಿ ಮುಳುಗಿ ಹೋಗದೇ, ಶ್ರದ್ಧೆ ಮತ್ತು ಭಕ್ತಿಯ ಮೊರೆ ಹೋಗಿದ್ದು ಎಂಥವರಿಗೂ ಸ್ಫೂರ್ತಿದಾಯಕವಾಗುತ್ತೆ. ಭಗವಾನ್‌ ಶ್ರೀಕೃಷ್ಣನ ಪರಮಭಕ್ತೆ ಮೀರಾಬಾಯಿಯ ಭಜನೆಗಳು ಮತ್ತು ಆಧ್ಯಾತ್ಮಿಕ ಜ್ಞಾನವು ಪ್ರಸಕ್ತ ಕಾಲಘಟ್ಟಕ್ಕೂ ಅನ್ವಯಯಾಗುತ್ತೆ ಅಂದ್ರೆ ಅತಿಶಯೋಕ್ತಿಯಲ್ಲ. ಕೃಷ್ಣಭಕ್ತೆ ಮೀರಾಳ ಜೀವನ, ಭಕ್ತಿಮಾರ್ಗ ಮತ್ತು ಅವರ ಆಧ್ಯಾತ್ಮಿಕ ಜ್ಞಾನದ ಕುರಿತಾದ ಸುಂದರ ಆಡಿಯೋಬುಕ್‌ "ಮೀರಾಬಾಯಿ: ಕೃಷ್ಣನ ಪರಮಭಕ್ತೆ" ಕೇಳಿ ನಿಮ್ಮ KUKU FMನಲ್ಲಿ.

اپ لوڈر

HugoVale

HugoVale

Meerabai: Krishnana Paramabhakte[kannada] - Listen Free | WowFM