![It Was All a Lie[kannada]](https://pbcdn.aoneroom.com/image/2026/02/05/fcb7a3f89c08a30b488ab1f075f5d89f.png)
It Was All a Lie[kannada]
Sujan Marpa Tamang
تفصیل
ಅಮೆರಿಕದ ಪ್ರಭಾವಿ ಉದ್ಯಮಿ ಡೊನಾಲ್ಡ್ ಜಾನ್ ಟ್ರಂಪ್ 45ನೇ ಅಧ್ಯಕ್ಷರಾಗಿ ದ್ವಿತೀಯ ಬಾರಿ ಅಧಿಕಾರದ ಗದ್ದುಗೆ ಏರಿದ್ರು. ಈ ಹಿಂದೆ 2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್ ಜಾಗತಿಕ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಆದ್ರೆ, ತಮ್ಮ ಅವಧಿಯಲ್ಲಿ ಅವರಿಂದ ಉಂಟಾಗಿರೋ ಎಡವಟ್ಟುಗಳು ಮತ್ತು ಅಮೆರಿಕದಲ್ಲಿ ಉಂಟಾದ ಸಾಮಾಜಿಕ ಮಾನ-ಹಾನಿಗಳು ಏನು ಅನ್ನೋದನ್ನ ಸ್ಟುವರ್ಟ್ ಸ್ಟೀವನ್ಸ್‌ರವರ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಟ್ರಂಪ್ ಅಧ್ಯಕ್ಷರಾಗುವ ಮುನ್ನ ಹಾಗೂ ಅಧ್ಯಕ್ಷರಾದ ನಂತರ ವೈಯಕ್ತಿಕ ಹೊಣೆಗಾರಿಕೆಗಳು, ಹಣಕಾಸಿನ ಜವಾಬ್ದಾರಿ ಮತ್ತು ವಲಸಿಗರ ಮೇಲೆ ಉಂಟಾಗ್ತಿರೋ ದೌರ್ಜನ್ಯಗಳ ಬಗ್ಗೆ ಲೇಖಕ ಸ್ಟುವರ್ಟ್ ಸ್ಟೀವನ್ಸ್ ಸುಧೀರ್ಘವಾಗಿ ಚರ್ಚಿಸಿದ "It Was All a Lie" ಪುಸ್ತಕದ ಸಾರಾಂಶ ಕೇಳಿ ನಿಮ್ಮ KUKU FMನಲ್ಲಿ.
اپ لوڈر
اقساط (8)
Introduction: Summary
Coded Racist Language
Party of White Grievance
Republicans & Christians
Fiscal Responsibility
Republican Culture of Deceit
Political Machine Creates
Death Knell for the Party