INDIRA GANDHI[kannada]
INDIRA GANDHI[kannada]

INDIRA GANDHI[kannada]

cutie_xox

10 tracks
Historical Romance
چلائیں

تفصیل

ಭಾರತ ಕಂಡ ಮಹಾನ್ ರಾಜಕೀಯ ನಾಯಕರಲ್ಲಿ ಇಂದಿರಾ ಗಾಂಧಿ ಅವರ ಹೆಸರು ಅಗ್ರ ಸಾಲಿನಲ್ಲಿ ನಿಲ್ಲುತ್ತದೆ. ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ, ಜಗತ್ತೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದರು. ಚೀನಾವನ್ನು ಹಿಮ್ಮೆಟ್ಟಿಸಿ, ಪಾಕಿಸ್ತಾನಕ್ಕೆ ಇಬ್ಬಾಗದ ಬಿಸಿ ಮುಟ್ಟಿಸಿ, ನ್ಯೂಕ್ಲಿಯರ್ ಪರೀಕ್ಷೆಗೆ ಅಷ್ಟು ಧೈರ್ಯ ತೋರಿಸಿದವರು, ಇವರೆಂದರೆ ತಪ್ಪಾಗಲಾರದು. 80ರ ದಶಕದಲ್ಲಿ "ಇಂಡಿಯಾ ಅಂದ್ರೆ ಇಂದಿರಾ, ಇಂದಿರಾ ಅಂದ್ರೆ ಇಂಡಿಯಾ" ಎಂಬುದು ಜಗಜ್ಜಾಹಿರವಾಯಿತು! ಅಷ್ಟಕ್ಕೂ ಇಂದಿರಾ ಪ್ರಿಯದರ್ಶಿನಿ ಅವರ ಬಾಲ್ಯ ಹೇಗಿತ್ತು? ಈ ಮಹಾನಾಯಕಿಯ ಪ್ರೀತಿ, ರಾಜಕೀಯ ಜೀವನ, 1975ರ ಎಮರ್ಜೆನ್ಸಿ ಕಾಲ, ಹಾಗೂ ಆಪರೇಷನ್ ಬ್ಲೂ ಸ್ಟಾರ್ ಸೇರಿದಂತೆ ಇಂದಿರಾ ಗಾಂಧಿ ಅವರ ಜೀವನದ ಸಂಪೂರ್ಣ ಮಾಹಿತಿ ಇವತ್ತಿಗೆ ನಿಮ್ಮ ಬಳಿ ಇದೆ. ಕೇಳಿ 'ಇಂದಿರಾ ಗಾಂಧಿ' ಆಡಿಯೋಬುಕ್, ಕೇವಲ KukuFM ಕನ್ನಡದಲ್ಲಿ!

اپ لوڈر

ConnorVale

ConnorVale

INDIRA GANDHI[kannada] - Listen Free | WowFM