![Dreams Vs Scams[kannada]](https://pbcdn.aoneroom.com/image/2026/02/05/644cd8d8e8f05ad35aaf8274c8ed8063.png)
Dreams Vs Scams[kannada]
LiliYok7
17 tracks• پلے•0 پسندیدہ
تفصیل
ಭಾರೀ ಭೂ ಹಗರಣವೊಂದಕ್ಕೆ ಬಲಿಯಾಗೋ ಮಿಡಲ್‌ಕ್ಲಾಸ್ ತ್ಯಾಗಿ ಕುಟುಂಬ ಆರ್ಥಿಕ ದಿವಾಳಿತನದ ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳುತ್ತದೆ. ಸ್ವಂತ ಮನೆ ಕಟ್ಟಬೇಕು ಅಂತ ಕನಸು ಕಾಣೋ ರಾಕೇಶ್ ತ್ಯಾಗಿ, ಕಾಂಟ್ರ್ಯಾಕ್ಟರ್ ನೇಗಿಯಿಂದ ಮೋಸಕ್ಕೆ ಒಳಗಾಗ್ತಾನೆ. ಈ ಶಾಕ್‌ನಿಂದ ತ್ಯಾಗಿ ಕುಟುಂಬ ಚೇತರಿಸಿಕೊಳ್ಳಲಾಗದಷ್ಟು ಆಘಾತಕ್ಕೆ ಒಳಗಾಗುತ್ತೆ. ಅಮೇರಿಕದಿಂದ ಭಾರತಕ್ಕೆ ಹಿಂತಿರುಗೋ ತ್ಯಾಗಿಯ ಹಿರಿಯ ಮಗನಿಗೆ ತನ್ನ ಕುಟುಂಬಕ್ಕಾದ ಮೋಸದ ತೀವ್ರತೆ ಅರ್ಥವಾಗುತ್ತಾ ಹೋಗುತ್ತೆ. ಜೀವನದ ಕಠಿಣ ಸವಾಲುಗಳನ್ನ ನಂಬಿಕೆ, ದೃಢನಿರ್ಧಾರ ಹಾಗೂ ಕಾನೂನು ಸಲಹೆಗಳೊಂದಿಗೆ ದಿಟ್ಟವಾಗಿ ಎದುರಿಸೋ ತ್ಯಾಗಿ ಕುಟುಂಬದ ರೋಚಕ ಕಥೆ "Dreams Vs Scams" ಕೇಳಿ KUKU FMನಲ್ಲಿ.