![Digital Payment: Eshtu safe?[kannada]](https://pbcdn.aoneroom.com/image/2026/02/06/027ea9aacc5023f9911701c8820f0711.png)
Digital Payment: Eshtu safe?[kannada]
Tebello
12 tracks
Business Knowledge
تفصیل
ನಿಮ್ಮ ಅಕೌಂಟಲ್ಲಿ ದುಡ್ಡಿದ್ದು, ಕೈಯಲ್ಲಿ ಒಂದು ಮೊಬೈಲ್ ಫೋನ್ ಇದ್ರೆ ಸಾಕು. ನೀವು ಇಡೀ ದೇಶವನ್ನೇ ಸುತ್ತಾಡ್ಬಹುದು. ಯಾಕಂದ್ರೆ ಇದು 'ಡಿಜಿಟಲ್ ಯುಗ'. ಆದ್ರೆ ಈ ಡಿಜಿಟಲ್ ಪೇಮೆಂಟ್ ಎಷ್ಟು ಸೇಫ್? ಇದ್ರಿಂದ ಯಾವೆಲ್ಲಾ ಸಮಸ್ಯೆಗಳಿವೆ? ಯಾವುದೇ ತೊಂದರೆಗಳಿಲ್ಲದೇ, ಡಿಜಿಟಲ್ ಪೇಮೆಂಟ್ ಮಾಡೋದು ಹೇಗೆ? ಇಲ್ಲಿದೆ ಡಿಜಿಟಲ್ ಟ್ರಾನ್ಸಾಕ್ಷನ್ ಬಗೆಗಿನ ಕಂಪ್ಲೀಟ್ ರಿಪೋರ್ಟ್ ತಿಳಿಯೋದಕ್ಕೆ ಕೇಳಿ 'ಡಿಜಿಟಲ್ ಪೇಮೆಂಟ್: ಎಷ್ಟು ಸೇಫ್' ಆಡಿಯೋ ಬುಕ್!
اپ لوڈر
اقساط (12)
1
Idu Digital Yuga swamy..!
2
Enidu Digital Transaction.?
3
Digital Payment system hege kelasa madutthe.?
4
Digital wallet haagu UPI payment andre.?
5
Offline nalli transaction madodu hege.?
6
Digital India.!
7
Digital loan padeyodu hege.?
8
Digital rupaayee..!
9
Cyber vanchanegalu.!
10
Be careful.!