
ಯುಗಾದಿ ವಿಶೇಷ
Misha ✨
6 min•0 plays•0 favorites
Parents' Classroom
Description
<p>ಕನ್ನಡಿಗರ ಹೊಸ ವರ್ಶವಾದ ಯುಗಾದಿ ಹಬ್ಬ ಇವತ್ತು . ಕೇಳಿರೊಂದು ಕಥೆಯ ತಂಡ ಹಬ್ಬದ ತಯಾರಿಯ ಜತೆಗೆ ಈ ಹಬ್ಬದ ವಿಶೇಷತೆ ಬಗ್ಗೆ ಒಂದು ಪುಟ್ಟ ಕಾರ್ಯಕ್ರಮ . ಜತೆಗೆ ಪುಟಾಣಿ ಕೇಳುಗರ ದನಿಯಲ್ಲಿ ಯುಗಾದಿಯ ಶುಭಾಶಯಗಳು ಕೂಡ . ನೀವೂ ಕೇಳಿ , ನಿಮ್ಮ ಪುಟಾಣಿಗಳಿಗೂ ಕೇಳಿಸಿ . </p> <p> </p>