ವಿಶೇಷ ಕಂತು  - ಈದ್ ಮಿಲಾದ್ ಹಬ್ಬ
ವಿಶೇಷ ಕಂತು  - ಈದ್ ಮಿಲಾದ್ ಹಬ್ಬ

ವಿಶೇಷ ಕಂತು - ಈದ್ ಮಿಲಾದ್ ಹಬ್ಬ

Misha ✨

5 min
Parents' Classroom
Play

Description

ಜೂನ್ ಮೊದಲ ವಾರ  ಪ್ರಪಂಚದೆಲ್ಲೆಡೆ ಮುಸ್ಲಿಂ ಭಾಂದವರು  ಈದ್ ಮಿಲಾದ್ ಹಬ್ಬ ಆಚರಣೆ ಮಾಡ್ತಾರೆ .

ದೈಹಿಕ ಐಚ್ಚೆಗಳನ್ನು ನಿಯಂತ್ರಿಸಿ  ಪ್ರಾರ್ಥನೆ , ದಾನ ಮುಂತಾದ ಕಾರ್ಯಗಳ ಮೂಲಕ ಮನಸ್ಸನ್ನು ಶುದ್ಧವಿರಿಸಿಕೊಳ್ಳುವ ಹಿನ್ನಲೆಯಿರುವ ಈ ಹಬ್ಬವನ್ನು  ಪುಟಾಣಿ ಕೇಳುಗರಿಗೆ ಅರ್ಥವಾಗುವಂತೆ ತಲುಪಿಸುವ ಪುಟ್ಟ ಪ್ರಯತ್ನ ಇದು .

ಎಲ್ಲ ಮುಸ್ಲಿಂ ಭಾಂದವರಿಗೂ  ಈದ್ ಹಬ್ಬದ ಶುಭಾಶಯಗಳು .

Uploader

FionaLake

FionaLake

ವಿಶೇಷ ಕಂತು - ಈದ್ ಮಿಲಾದ್ ಹಬ್ಬ - Listen Free | WowFM