Misako and Oni ( ಮಿಸಾಕೊ ಹಾಗು ಓನಿಗಳು
Misako and Oni ( ಮಿಸಾಕೊ ಹಾಗು ಓನಿಗಳು

Misako and Oni ( ಮಿಸಾಕೊ ಹಾಗು ಓನಿಗಳು

Misha ✨

8 min
Parents' Classroom
Play

Description

" ಕೇಳಿರೊಂದು ಕಥೆಯ " ಕಥಾ ಸರಣಿಯ "ವಿಶ್ವ ಜಾನಪದ ಕತೆ "ಗಳ ಮಾಲಿಕೆಯಲ್ಲಿ  ಮೊದಲನೇ ಕಂತಿನ ಕತೆ  ಜಪಾನ್ ದೇಶದಿಂದ ಆಯ್ದ "ಮಿಸಾಕೊ ಮತ್ತು ಓನಿ " ಯ ಕಥೆ .

ಈ ಓನಿ ಅಂದರೆ ಏನು ಅಂತ ಯೋಚನೆ ಮಾಡ್ತಿದ್ದೀರಾ ? ನಮ್ಮ ಬಕಾಸುರ , ಕುಂಭಕರ್ಣನ ಹಾಗೆ ಜಪಾನ್ ದೇಶದ ಕಥೆಗಳಲ್ಲಿ ಕಂಡು ಬರುವ ಒಬ್ಬ ತರಲೆ ರಾಕ್ಷಸನ ಪಾತ್ರ . ಈ ಕಥೆ ಮಿಸಾಕೊ ಎಂಬ ಹುಡುಗಿ ತನ್ನನ್ನು ಹಿಡಿದಿಟ್ಟ ಓನಿಗಳಿಂದ  ಜಾಣತನದಿಂದ  ಬಿಡಿಸಿಕೊಂಡು ಬರುವ ಕಥೆಯನ್ನು ನಮ್ಮ ಕಲಾವಿದರು ಸೊಗಸಾಗಿ ನಿರೂಪಿಸಿದ್ದಾರೆ .

ಈ ಕಂತಿನ ಇನ್ನೊಂದು ವಿಶೇಷತೆ ಹಿನ್ನಲೆ ಸಂಗೀತದ್ದು . ಈ ಕಥೆಯ ಹಿನ್ನಲೆ ಸಂಗೀತ ಕೂಡ ಜಪಾನ್ ದೇಶದ ಒಂದು ಜನಪದ ಗೀತೆ.  ಈ ಸಂಗೀತದ ಮೂಲ ಆಯಾ ದೇಶದ ಸಂಗೀತವನ್ನು ಕೂಡ ಪರಿಚಯಿಸುವ ಉದ್ದೇಶ ನಮ್ಮದು .

ಕೊನೆಯದಾಗಿ , ಚಿತ್ರ ಪುಟ ( coloring page ) ಗಳನ್ನು  ಇಳಿಸಿಕೊಂಡು  ಬಣ್ಣ ಹಚ್ಚೋದನ್ನ ಮರೀಬೇಡಿ ..

Uploader

FionaLake

FionaLake

Misako and Oni ( ಮಿಸಾಕೊ ಹಾಗು ಓನಿಗಳು - Listen Free | WowFM