ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ
ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ

ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ

Misha ✨

9 min
Parents' Classroom
Play

Description

<p>ನಾಸರುದ್ದೀನ್ ಹೂಡ್ಜ , ಅಥವಾ ಮುಲ್ಲಾ ನಾಸ್ರುದ್ದೀನ್ ಎಂದು ಪ್ರಸಿದ್ಧನಾಗಿದ್ದ ಹೊಡ್ಜ , ಟರ್ಕಿ ದೇಶದವನಾಗಿದ್ರೂ ,  ಅವನ ಹಾಸ್ಯ , ತರ್ಲೆ ಮಿಶ್ರಿತ ಕತೆಗಳು ಪ್ರಪಂಚದ ಎಲ್ಲೆಡೆ ಅಚ್ಚು ಮೆಚ್ಚು .  ಹಾಗೆ , ನಮಗೂ ಕೂಡ . !</p> <p>ಈ ಸಲದ ಕತೆಯಲ್ಲಿ ಕತ್ತೆಯ ಜತೆ ಹೊರಟಿದ್ದ ನಾಸ್ರುದ್ದೀನ್ ಗೆ ಆ ಕತ್ತೆಯೇ ದೊಡ್ಡ ತಲೆ ನೋವಾಗಿ , ಕೊನೆಗೆ ಅವನ ತಲೆ ಮೇಲೆ ಹೊತ್ತು ಕೊಳ್ಳಬೇಕಾದ ಪರಿಸ್ಥಿತಿ ಬಂತು ! .  </p> <p><img src="https://assets.libsyn.com/secure/show/127732/hodja2.jpg" alt="" width="1200" height="720"></p>

Uploader

FionaLake

FionaLake

ಕತ್ತೆಯನ್ನ ತಲೆ ಮೇಲೆ ಹೊತ್ಕೊಂಡ ನಾಸ್ರುದ್ದೀನ್ ಹೂಡ್ಜ - Listen Free | WowFM