ಕಾಗೆ ಮರಿ  ಹಾಗೂ ಹಂಸದ ಕತೆ
ಕಾಗೆ ಮರಿ  ಹಾಗೂ ಹಂಸದ ಕತೆ

ಕಾಗೆ ಮರಿ ಹಾಗೂ ಹಂಸದ ಕತೆ

Misha ✨

4 min
Parents' Classroom
Play

Description

<p>ಕಾಡಿನಲ್ಲಿ  ವಾಸ ಆಗಿದ್ದ  ಕಾಗೆ ಮರಿಗೆ ನೀರಿನಲ್ಲಿ  ಈಜುತ್ತಿದ್ದ  ಬೆಳ್ಳಗೆ ಸುಂದರವಾಗಿದ್ದ  ಹಂಸವನ್ನ  ಕಂಡಾಗ ಒಂಥರಾ ಅಸೂಯೆ ಆಯ್ತು . ಹಾಗೆ , ಸ್ವಲ್ಪ ಭಯ ಕೂಡ ಆಯ್ತು .  </p> <p>ತಕ್ಷಣ ಅಮ್ಮನ ಬಳಿ ಹೋಗಿ , ಹೇಳಿದಾಗ , ಅಮ್ಮ ಹೇಳಿದ್ದೇನು ? ಆಗ ಕಾಗೆ ಮರಿಗೆ ಏನನ್ನಿಸಿತು ?  ಸಂವಿತ್ ಫೌಂಡೇಶನ್ ಅವರ ಸಹಯೋಗದಲ್ಲಿ ಮಾಡಿದ  ಈ ಪುಟ್ಟ  ಕತೆ ಹೇಳುವ ನೀತಿ ಮಾತ್ರ ಬಹಳ ದೊಡ್ಡದು . </p>

Uploader

FionaLake

FionaLake

ಕಾಗೆ ಮರಿ ಹಾಗೂ ಹಂಸದ ಕತೆ - Listen Free | WowFM