Ep85 - ವಿಶೇಷ - ಮಕ್ಕಳಿಗಾಗಿ ಡಾ . ರಾಜ್ ಕುಮಾರ್
Ep85 - ವಿಶೇಷ - ಮಕ್ಕಳಿಗಾಗಿ ಡಾ . ರಾಜ್ ಕುಮಾರ್

Ep85 - ವಿಶೇಷ - ಮಕ್ಕಳಿಗಾಗಿ ಡಾ . ರಾಜ್ ಕುಮಾರ್

Misha ✨

10 min
Parents' Classroom
Play

Description

<p>ಕಳೆದ  ಶುಕ್ರವಾರ , ಏಪ್ರಿಲ್ ೨೪ , ಡಾ ರಾಜ್ ಕುಮಾರ್ ಅವರ  ಹುಟ್ಟುಹಬ್ಬ . ಸದಭಿರುಚಿಯ ಚಲನಚಿತ್ರಗಳ ಮೂಲಕ ಅಷ್ಟೇ  ಅಲ್ಲ , ಕನ್ನಡಿಗರ ದನಿಯಾಗಿ , ಮಾನವತಾವಾದಿಯಾಗಿ ರಾಜ್ ಕುಮಾರ್ ಕನ್ನಡಿಗರಿಗೆ ಚಿರಪರಿಚಯ . </p> <p> 1990 ರಿಂದ ಮುಂಚೆ ಹುಟ್ಟಿದ ಕನ್ನಡಿಗರಿಗೆ ರಾಜ್ ಕುಮಾರ್ ಪರಿಚಯವೇ ಬೇಡ . ಆದರೆ , ಮಕ್ಕಳಿಗೆ ರಾಜಕುಮಾರ್ ಅವರ ಪರಿಚಯ ಮಾಡುವ ಪ್ರಯತ್ನ ಆದಂತಿಲ್ಲ .  </p> <p>ರಾಜಕುಮಾರ್  ಹುಟ್ಟುಹಬ್ಬದ  ನೆನಪಿನಲ್ಲಿ , " ಮಕ್ಕಳಿಗಾಗಿ ಡಾ  ರಾಜಕುಮಾರ್  "  , ಅವರ ವ್ಯಕ್ತಿತ್ವದ ಕಿರು ಪರಿಚಯ , ಪುಟ್ಟ ಮಕ್ಕಳಿಗಾಗಿ .  </p> <p> </p>

Uploader

FionaLake

FionaLake

Ep85 - ವಿಶೇಷ - ಮಕ್ಕಳಿಗಾಗಿ ಡಾ . ರಾಜ್ ಕುಮಾರ್ - Listen Free | WowFM