
Ep68 - ಮೊಸಳೆ ಮತ್ತು ಮಂಗ್ಯಾನ ಕತಿ
Misha ✨
9 min
Parents' Classroom
Description
<p>ಕನ್ನಡದಾಗ ಭಾಳ ಉಪ ಭಾಷಾ ಇದ್ರೂ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಕಥೆ ಕೇಳೋ ಮಜಾನ ಬ್ಯಾರೆ . ಅದಕ್ಕಾ ಈ ಸಲದ ಕತಿ ಉತ್ತರ ಕರ್ನಾಟಕ ಭಾಷಾದಾಗ ಹೇಳಿ ಬಿಟ್ಟೇವಿ . ಕತಿ ಕೇಳ್ರಿ , ಮತ್ತ ನಿಮ್ಮ ಗೆಳೆಯಂದ್ರಿರಿಗೂ ಹೇಳ್ರಿ . ಹಂಗ ನಿಮಗ ಇನ್ನಷ್ಟು ಉತ್ತರ ಕರ್ನಾಟಕದ ಕತಿಗಳು ಕೇಳ್ಬೇಕು ಅನಸಿದ್ರ , ಯಾವ್ ಕತಿ ಬೇಕು ಅಂತ ಬರೆದು ಕಳಿಸ್ರಿ .</p> <p> ಇದು ನಮ್ಮ ಹೊಸ ಪ್ರಯತ್ನ ,ನಿಮ್ಮ ಅನಿಸಿಕೆಗಳಿಂದ ನಮಗೆ ಈ ತರಹದ ಹೊಸ ಪ್ರಯತ್ನ ಗಳನ್ನ ಮಾಡಲು ಸ್ಪೂರ್ತಿ ಸಿಗುತ್ತದೆ .</p> <p> </p> <p><img src="https://assets.libsyn.com/secure/show/127732/kelirondu_mosale_mattu_manga1BW.jpg" alt="" width="1200" height="720"></p>
Uploader
Episodes
1
Ep68 - ಮೊಸಳೆ ಮತ್ತು ಮಂಗ್ಯಾನ ಕತಿ
Misha ✨