
Ep59 - ಮಿದೋರಿ ಹಾಗೂ ಮಾಯಾ ಶಂಖ
Misha ✨
9 min
Parents' Classroom
Description
<p>ನೀವು ಕೇಳಿದ್ದೆಲ್ಲಾ ಕೊಡೊ ಜಿನೀ ಕತೆ ಕೇಳಿರ್ತೀರಿ . ಆದರೆ , ಈಗಿನ ಅಲೆಕ್ಸಾ , ಗೂಗಲ್ ಹೋಮ್ ತರಹ ಗೊತ್ತಿಲ್ಲದೇ ಇರೋ ರಹಸ್ಯಗಳನ್ನು ನೀವು ಕೇಳದೆಯೇ ಹೇಳುವ ಮಾಯಾ ಶಂಖದ ವಿಚಾರ ಕೇಳಿದ್ದೀರಾ ? </p> <p>ಈ ವಾರದ ಕಥೆಯಲ್ಲಿ , ಅಂತಹ ಶಂಖ ಸಿಕ್ಕ ಮಿದೋರಿ ಅನ್ನೋ ಮೀನುಗಾರ , ಏನೆಲ್ಲಾ ಮಾಡಿದ ಅನ್ನೋ ಕಥೆ ಕೇಳೋಣ ? </p> <p><img src="https://assets.libsyn.com/secure/show/127732/midori-line.jpg" alt="" width="1200" height="720"></p>
Uploader
Episodes
1
Ep59 - ಮಿದೋರಿ ಹಾಗೂ ಮಾಯಾ ಶಂಖ
Misha ✨