
Ep58 - ಹುಲಿ , ಋಷಿ ಹಾಗೂ ನರಿಯ ಕತೆ
Misha ✨
12 min
Parents' Classroom
Description
<p>ಗಾದೆಗಳು , ನಮ್ಮ ಪೂರ್ವಜರು ಬಿಟ್ಟು ಹೋಗಿರೋ ಅಮೂಲ್ಯ ಆಸ್ತಿ . ಅವುಗಳನ್ನು ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ದಾರಿ ತೋರುಕ ( sign post ) ಗಳಾಗಿ ಉಪಯೋಗಿಸಿಕೊಳ್ಳಬೇಕೇ ವಿನಃ , ಅಕ್ಷರಃ ಪಾಲಿಸಿದರೆ ಕೆಲವು ಸಲ ಅವಾಂತರ ಆಗೋ ಸಂಭವ ಇರುತ್ತದೆ . </p> <p>" ಎಲ್ಲರನ್ನೂ ಒಂದೇ ಥರ ಕಾಣಬೇಕು " ಅನ್ನೋ ಗಾದೆಯನ್ನ ಅಕ್ಷರಶಃ ಪಾಲಿಸಿ ಅವಾಂತರಕ್ಕೆ ಸಿಕ್ಕಿಕೊಂಡ ಋಷಿಯ ಕತೆ ಈ ವಾರದ ವಿಶೇಷ . </p> <p><img src="https://assets.libsyn.com/secure/show/127732/huli-rishi_line.jpg" alt="" width="1200" height="720"></p>
Uploader
Episodes
1
Ep58 - ಹುಲಿ , ಋಷಿ ಹಾಗೂ ನರಿಯ ಕತೆ
Misha ✨