Ep104 - ಸಿಂಹವನ್ನು ಸೋಲಿಸಿದ ತೋಳ
Ep104 - ಸಿಂಹವನ್ನು ಸೋಲಿಸಿದ ತೋಳ

Ep104 - ಸಿಂಹವನ್ನು ಸೋಲಿಸಿದ ತೋಳ

Misha ✨

6 min
Parents' Classroom
Play

Description

<p>ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ  ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ  ತೋಳಕ್ಕೆ ನರಿಯ ಸ್ಥಾನ .  </p> <p>ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ  ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ . </p>

Uploader

FionaLake

FionaLake

Ep104 - ಸಿಂಹವನ್ನು ಸೋಲಿಸಿದ ತೋಳ - Listen Free | WowFM