
ಚಿಗುರು ಮತ್ತು ಬೇರು
Misha ✨
11 min
Parents' Classroom
Description
<p>ಜಾಗತಿಕ ಜನಪದ ಕತೆಗಳ ಮಾಲಿಕೆಯ 3ನೇ ಕತೆ , ಉತ್ತರ ಅಮೇರಿಕ ಖಂಡದ "ಇಂಡಿಯನ್ " ಸಂಸ್ಕೃತಿಯಲ್ಲಿ ಹೇಳಲ್ಪಡುವ ಒಂದು ಜನಪ್ರಿಯ ನೀತಿ ಕತೆ . </p> <p>"Tops and Bottoms" ಎಂದು ಜನಪ್ರಿಯವಾಗಿರೋ ಈ ಕಥೆಯ ಪಾತ್ರಧಾರಿಗಳು ಸೋಮಾರಿ ಕರಡಿ ಹಾಗೂ ಚತುರ ಮೊಲ. </p> <p>ಪರಿಶ್ರಮ ಮತ್ತು ಹಂಚಿಕೆಯ ಮಹತ್ವವನ್ನು ಈ ಕತೆ ತಿಳಿಸಿಕೊಡುತ್ತದೆ . </p> <p><img src="https://assets.libsyn.com/secure/show/127732/2.Chiguru_mattu_Beru_outline.png" alt="" width="1200" height="720"></p>
Uploader
Episodes
1
ಚಿಗುರು ಮತ್ತು ಬೇರು
Misha ✨