ಬೀರ್ಬಲ್ ಹಾಗೂ ಹೊಟ್ಟೆಕಿಚ್ಚಿನ ಸೈನಿಕ
ಬೀರ್ಬಲ್ ಹಾಗೂ ಹೊಟ್ಟೆಕಿಚ್ಚಿನ ಸೈನಿಕ

ಬೀರ್ಬಲ್ ಹಾಗೂ ಹೊಟ್ಟೆಕಿಚ್ಚಿನ ಸೈನಿಕ

Misha ✨

6 min
Parents' Classroom
Play

Description

<p>"Have more than you show, Speak less than you know" ಅನ್ನೋ ಇಂಗ್ಲಿಷ್ ಗಾದೆ ನೀವು ಕೇಳಿರಬಹುದು ಅಲ್ಲವೆ ?  ನಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದು ನಮ್ಮ ಸಮಾಜಕ್ಕೆ ಅಂಟಿದ ಪಿಡುಗು .  ಹೋಲಿಕೆಯಿಂದ ಕೆಲವು ಸಲ ಖುಷಿ ಸಿಗಬಹುದಾದರೂ ಬಹಳ ಸಲ ದುಃಖವೇ ಹೆಚ್ಚು . </p> <p>ಈ ಸಲದ ಕತೆಯಲ್ಲೂ ಬೀರ್ಬಲ್ ನ ಬುದ್ದಿವಂತಿಕೆ ಹಾಗು ಜನಪ್ರಿಯತೆಯ ಬಗ್ಗೆ ಅಸೂಯೆಯಿಂದ ಸೈನಿಕನೊಬ್ಬ ಅಕ್ಬರ್ ನ ಹತ್ತಿರ ಹೋಗುತ್ತಾನೆ . ಅಕ್ಬರ್ ಸೈನಿಕನಿಗೆ ಬೀರ್ಬಲ್ ನ ಕಾರ್ಯಕ್ಷಮತೆ ಏಕೆ ಉತ್ತಮ ಅನ್ನೋದನ್ನ ತೋರಿಸಲು ಒಂದು ಸಣ್ಣ ಪರೀಕ್ಷೆ ಒಡ್ಡುತ್ತಾನೆ . ಕೊನೆಯಲ್ಲಿ ಸೈನಿಕನಿಗೆ ಅರಿವಾಗುತ್ತದೆ . </p> <p><img src="https://assets.libsyn.com/secure/show/127732/sainika2.jpg" alt="" width="1200" height="720"></p> <p> </p>

Uploader

FionaLake

FionaLake

ಬೀರ್ಬಲ್ ಹಾಗೂ ಹೊಟ್ಟೆಕಿಚ್ಚಿನ ಸೈನಿಕ - Listen Free | WowFM