SUNIL CHHETRI[kannada]
SUNIL CHHETRI[kannada]

SUNIL CHHETRI[kannada]

SLAY€R

9 tracks прослушиваний0 избранных
Success & Inspiration
Воспроизвести

Описание

ಭಾರತದಲ್ಲಿ ಕ್ರಿಕೆಟ್ಗೆ ಇರುವಷ್ಟು ಕ್ರೇಜ್, ಅಭಿಮಾನಿಗಳು ಬೇರೆ ಯಾವಾದಿಕ್ಕು ಇಲ್ಲ... ಇಂಥಾದ್ರಲ್ಲಿ ಫುಟ್ಬಾಲ್ ಒಂದಷ್ಟು ಸದ್ದು ಮಾಡ್ತಿದೆ ಅಂದ್ರೆ, ಅದಿಕ್ಕೆ ಕರಣ ಒಬ್ಬರೇ..! ಆತನೇ ಸುನಿಲ್ ಛೆಟ್ರಿ...ಭಾರತೀಯ ಫುಟ್ಬಾಲ್ ತಂಡದ ನಾಯಕ ..! ಜಾಗತಿಕ ಮಟ್ಟದ ಫುಟ್ಬಾಲ್ ನಲ್ಲಿ ನಮ್ಮ ದೇಶಕ್ಕೊಂದು ಸ್ಥಾನ ಕಲ್ಪಿಸಿಕೊಟ್ಟ ಸೂಪರ್ ಸ್ಟಾರ್..! ಈತನ ಹೆಸರು ಕೇಳಿದ್ರೆ ಕನ್ನಡಿಗರ ಕಿವಿ ಒಮ್ಮೆ ನೆಟ್ಟಗಾಗುತ್ತೆ! ಆಂದ್ರಪ್ರದೇಶದಲ್ಲಿ ಹುಟ್ಟಿ , ಬಂಗಾಳದಲ್ಲಿ ಫುಟ್ಬಾಲ್ ಜೀವನ ಕಟ್ಟಿಕೊಂಡ ಸುನಿಲ್ ಛೆಟ್ರಿ ಕನ್ನಡಿಗರಿಗೆ ಹತ್ತಿರವಾದ ಕಥೆಯೇ ರೋಚಕ..! ಇಂತಹ ಛಲಗಾರನ ಜೀವನಚರಿತ್ರೆ ತಿಳ್ಕೊಬೇಕಾ? ಕೇಳಿ , 'ಸುನಿಲ್ ಛೆಟ್ರಿ ' ಆಡಿಯೋಬೂಕ್, ನಿಮ್ಮ ಕುಕು FM ಕನ್ನಡದಲ್ಲಿ ...

Авторы

VincentVale

VincentVale

Creator