Marali Manege[kannada]
Marali Manege[kannada]

Marali Manege[kannada]

Tiwa Savage

20 tracks
Voice Stories
Воспроизвести

Описание

'ಸಂಬಂಧ ಅನ್ನೋದು ತುಂಬಾ ದೊಡ್ಡದು'. ಅದ್ರಲ್ಲೂ ಅಮ್ಮ-ಮಗನ ಬಾಂಧವ್ಯ ಬಿಡಿಸಲಾಗದ್ದು. ಹೀಗಿರ್ವಾಗ ನವಮಾಸ ಗರ್ಭದಲ್ಲಿ ಹೊತ್ತು, ಮಗುವಿಗೆ ಜನ್ಮ ಕೊಡೋ ತಾಯಿಯ ಋಣ ತೀರ್ಸೋದಕ್ಕೆ ಸಾಧ್ಯವಿಲ್ಲ. ಅಂಥ ಜನನಿಯನ್ನ ತೊರೆದು, ಮನೆ ಬಿಟ್ಟು ಹೋದ ಮಗನ ಕಥೆಯೇ 'ಮರಳಿ ಮನೆಗೆ' ಕಾದಂಬರಿಯದ್ದು. ಅವನಿಗಾಗಿ ಕಾಯುತ್ತಾ, ತನ್ನಿಡೀ ಬದುಕನ್ನೇ ಸವೆಸಿದ ಮಾತೆಯ ಅಪರೂಪದ ಕಥೆ ಇಲ್ಲಿದೆ! 'ಯೋಗೇಶ್ ಮಾಸ್ಟರ್' ಬರೆದಿರುವ, ಕನ್ನಡದಲ್ಲಿ ಸಿನಿಮಾ ಕೂಡ ಆಗಿರುವ 'ಮರಳಿ ಮನೆಗೆ' ಆಡಿಯೋಬುಕ್ ನಿಮಗಾಗಿ

Загрузчик

Maya.Paths

Maya.Paths

Marali Manege[kannada] - Listen Free | WowFM