Fake Date[kannada]
Fake Date[kannada]

Fake Date[kannada]

Yizzy Irving

12 tracks
Modern Romance
Воспроизвести

Описание

ತನ್ನ ಆನ್‌ಲೈನ್‌ ಪ್ರೇಮಿಯನ್ನ ಮೀಟ್‌ ಮಾಡೋಕೆ ಅಂತ ವಿಯೆಟ್ನಾಮ್‌ಗೆ ಹೋಗೋ ಜಯಾಳಿಗೆ ಶಾಕಿಂಗ್‌ ಸಂಗತಿಗಳು ಗೊತ್ತಾಗ್ತವೆ. ಇಷ್ಟು ದಿನ ಜಯಾ ಜೊತೆ ಪ್ರೀತಿಯಿಂದ ಚಾಟಿಂಗ್‌ ಮಾಡ್ತಾ ಇದ್ದ ಆನ್‌ಲೈನ್‌ ಪ್ರಿಯಕರ ಒಂದು ವರ್ಷದ ಹಿಂದೆಯೇ ಸತ್ತು ಹೋಗಿದ್ದ! ಹಾಗಾದ್ರೆ ಜಯಾಳನ್ನ ಆನ್‌ಲೈನ್‌ ಪ್ರೇಮದಾಟದ ಮೂಲಕ ಟ್ರ್ಯಾಪ್‌ ಮಾಡಲಾಯ್ತಾ? ಜಯಾಳನ್ನ ವಿಯೆಟ್ನಾಮ್‌ ತನಕ ಕರೆಸಿಕೊಂಡಿರೋ ಆ ನಿಗೂಢ ವ್ಯಕ್ತಿ ಯಾರು? ಪ್ರೀತಿಯನ್ನ ಹುಡುಕ್ತಾ ಬಂದಿರೋ ಜಯಾಗೆ ಕಾದಿದ್ಯಾ ಅಪಾಯ? ಕ್ಷಣ-ಕ್ಷಣಕ್ಕೂ ಕುತೂಹಲ ಮೂಡಿಸೋ ರೋಮ್ಯಾಂಟಿಕ್‌ ಥ್ರಿಲ್ಲರ್ ಆಡಿಯೋ ಸೀರೀಸ್‌ "Fake Date" ಕೇಳಿ ನಿಮ್ಮ KUKU FMನಲ್ಲಿ.

Загрузчик

PiperStar

PiperStar

Fake Date[kannada] - Listen Free | WowFM