Eradane Devaru[kannada]
Eradane Devaru[kannada]

Eradane Devaru[kannada]

Vhong Navarro

53 tracks прослушиваний0 избранных
Suspense & Thriller
Воспроизвести

Описание

ಅನಿರೀಕ್ಷಿತವಾಗಿ ನಡೆಯೋ ದುರಂತದಿಂದ ಪೂರ್ಣಚಂದ್ರನ ಕುಟುಂಬಕ್ಕೆ ಸಿಡಿಲು ಬಡಿದಂತಾಗುತ್ತೆ. ಇದೇ ಸಮಯದಲ್ಲಿ ಪೂರ್ಣಚಂದ್ರನಿಗೆ ಆಕಸ್ಮಿಕವಾಗಿ ಕಥಾನಾಯಕಿ ನೇತ್ರಾವತಿಯ ಪರಿಚಯವಾಗುತ್ತೆ. ಜಗಳದಲ್ಲಿ ಶುರುವಾಗುವ ಪರಿಚಯ ಮುಂದೆ ಸ್ನೇಹವಾದ್ರೂ ನೇತ್ರಳಿಗೆ ತನ್ನ ದುಃಖವನ್ನ ಯಾರ ಬಳಿಯೂ ಹೇಳಿಕೊಳ್ಳಲಾಗದ ಪರಿಸ್ಥಿತಿ ಎದುರಾಗುತ್ತೆ. ನೇತ್ರಳ ಜೀವನದಲ್ಲಿ ಬರುವ ಜಟಿಲ ಸಮಸ್ಯೆಗಳನ್ನ ಎದುರಿಸಲು ಪೂರ್ಣಚಂದ್ರ ಹೇಗೆ ನೆರವಾಗ್ತಾನೆ ಎಂಬ ಕುತೂಹಲ ಈ ಕಾದಂಬರಿಯ ಕೊನೆಯವರಿಗೂ ಕೇಳುಗರನ್ನ ಹಾಗೇ ಕೇಳಿಸಿಕೊಂಡು ಕರೆದೊಯ್ಯುತ್ತೆ. ಊಹಿಸಲಾಗದ ಟ್ವಿಸ್ಟ್‌ಗಳ ಜೊತೆ ಮೈನವೀರೇಳಿಸೋ ಕಥಾಹಂದರವನ್ನ ಒಳಗೊಂಡಿರೋ ರಮೇಶ್‌ ಶೆಟ್ಟಿಗಾರ್‌ ಅವರ ಕ್ಲಾಸಿಕ್‌ ಸೋಷಿಯಲ್‌ ಥ್ರಿಲ್ಲರ್‌ ಕಾದಂಬರಿ "ಎರಡನೇ ದೇವರು" ಕೇಳಿ KUKU FMನಲ್ಲಿ.

Авторы

LeoStar

LeoStar

Creator