Devara Vaahanagalu[kannada]
Devara Vaahanagalu[kannada]

Devara Vaahanagalu[kannada]

Meri Emongo

14 tracks
Mantra & Bhajan
Воспроизвести

Описание

ಸೃಷ್ಟಿಕರ್ತನ ಬ್ರಹ್ಮನಿಗೆ ನವಿರಾದ ಹಂಸ, ಜಗನ್ನಾಥ ವಿಷ್ಣುವಿಗೆ ಭವ್ಯ ಗರುಡ, ಜಗದೀಶ್ವರ ಮಹೇಶ್ವರನಿಗೆ ಮುಗ್ಧ ನಂದಿ, ರಕ್ಷಕಿ ದುರ್ಗೆಗೆ ಅಭಯ ಸಿಂಹ, ಐಶ್ವರ್ಯ ದೇವತೆ ಲಕ್ಷ್ಮಿಗೆ ಅಪರೂಪದ ಗೂಬೆ ಹೀಗೆ ಎಲ್ಲಾ ದೇವಾನುದೇವತೆಗಳಿಗೆ ಅವರದ್ದೇ ಆದ ವಿಶೇಷ ವಾಹನಗಳಿವೆ! ಅಷ್ಟಕ್ಕೂ ದೇವರಿಗೆ ವಾಹನಗಳು ಯಾಕಿವೆ? ಆ ದೈವಿಕ ವಾಹನಗಳ ಹಿಂದಿನ ಕಥೆಯೇನು? ಆ ಪ್ರಾಣಿ-ಪಕ್ಷಿಗಳನ್ನ ದಿನನಿತ್ಯದ ಜೀವನದಲ್ಲಿ ಮನುಷ್ಯರು ನೋಡಿದ್ರೆ ಅದರ ಸಂಕೇತವೇನು? ತಿಳಿಯೋದಕ್ಕೆ ಕೇಳಿ 'ದೇವರ ವಾಹನಗಳು' ಆಡಿಯೋಬುಕ್.

Загрузчик

Ivy.Paths

Ivy.Paths

Devara Vaahanagalu[kannada] - Listen Free | WowFM