![DAWOOD IBRAHIM[kannada]](https://pbcdn.aoneroom.com/image/2026/02/05/c5fcbc172d97f3bf6aabf8a95e41a37f.png)
DAWOOD IBRAHIM[kannada]
الفسفوس🍫
Описание
ದಾವೂದ್ ಇಬ್ರಾಹೀಮ್ – ಭಾರತದ ಭೂಗತ ಲೋಕದ ಇತಿಹಾಸದಲ್ಲಿ ಅಗ್ರಸ್ಥಾನದಲ್ಲಿರುವ ಹೆಸರು... ಅಪರಾಧ ಕೃತ್ಯಗಳಿಗೆ ಕುಖ್ಯಾತಿಯಾದ ಈ ದಾವೂದ್, ಇಡೀ ಜಗತ್ತು ಹುಡುಕುತ್ತಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್! ಸಣ್ಣ ದರೋಡೆ ಮಾಡಿ, ಜೈಲಿಗೆ ಹೋಗಿ, ಪೊಲೀಸರ ಮಗನಾಗಿದ್ದ ದಾವೂದ್, ಮುಂಬೈನ ಡಾನ್ ಆಗಿ ಬೆಳೆಯುವ ಕಥೆ ಅಪರೂಪದಷ್ಟೇ ರೋಚಕವೂ ಹೌದು. ಮುಂಬೈನ ಬೀದಿಯೊಂದರಲ್ಲಿ ಹುಟ್ಟಿದ ಈ ಗ್ಯಾಂಗ್‌ಸ್ಟರ್, ಭೂಗತ ಡಾನ್ ಆದ ಕಥೆಯನ್ನು ತಿಳಿದುಕೊಳ್ಳಲು ಕೇಳಿ 'ದಾವೂದ್ ಇಬ್ರಾಹೀಮ್' ಆಡಿಯೋಬುಕ್, ನಿಮ್ಮ ಕೂಕುFM ಕನ್ನಡದಲ್ಲೇ!
Загрузчик
Эпизоды (12)
Police magane Mumbai Don agiddege?!
Thandeyindle sikkittu anacharakke support!
Davood hesru deshakke thilisida aa ghatane!
'D' Company shuruvagiddege?
Aake Davood viruddha shapatha madiddeke?!
Davood bhava koleyagiddeke?
Nambike drohakke saave shikshe!
Becchi beelisitthu 'D' Company ya kruthya!
Snehithare shathrigaladaga!
Bollywood jothegu nantide Davood ge!