Yarigu Helbedi [kannada]
Yarigu Helbedi [kannada]

Yarigu Helbedi [kannada]

D.K.E.0.19

30 tracks
Modern Romance
Putar

Deskripsi

ಯಾರಿಗೂ ಹೇಳ್ಬೇಡಿ! - ಇದೊಂದು ಸರಳ ಮತ್ತು ವಿರಳ ಪ್ರೇಮಕಥೆ.. ನಮ್‌ ಹೀರೋ ವಿಹಾನ್‌ ಬೋಪಯ್ಯ ಚೆಲ್ಲಾಟದ ಹುಡುಗ.. ಮ್ಯೂಸಿಕ್‌ ಅಂದ್ರೆ ಪಂಚಪ್ರಾಣ. ಹುಡುಗ ಬುದ್ದಿ ಅಲ್ವಾ ಚಿಕ್ಕ ವಯಸ್ಸಲ್ಲೇ ಬೇಕಾದಷ್ಟು ಹುಡುಗೀರ್‌ ಜೊತೆ ಓಡಾಡಿದ್ದಾನೆ. ಇವನ ಲೈಫ್‌ಗೆ ನಮ್‌ ಸೀದಾ ಸಾದಾ ಹುಡುಗಿ ಅನನ್ಯಾ ಎಂಟ್ರಿ ಕೊಡ್ತಾಳೆ. Accidental Pregnancy ವಿಹಾನ್‌ಗೆ ತಲೆ ತಿರುಗುವಂತೆ ಮಾಡುತ್ತೆ. ಹೇಗಾದ್ರು ಮನೆಲಿ ಈ ವಿಷ್ಯ ಹೇಳ್ಬೇಕು ಅಂತ ಹೋಗೋ ವಿಹಾನ್‌ಗೆ ಅವರಪ್ಪ ರವಿ ಭೋಪಯ್ಯ ಇನ್ನೊಂದ್‌ ವಿಷ್ಯ ಹೇಳ್ತಾರೆ. ಅಲ್ಲಿಂದ ಶುರು ನಮ್ ವಿಹಾನ್‌ ಬೋಪಯ್ಯ ಬದುಕಿನ ಹಾವು ಏಣಿ ಆಟ! ಈ ರೊಮ್ಯಾಂಟಿಕ್‌ ಫ್ಯಾಮಿಲಿ ಡ್ರಾಮಾನಾ ಮಿಸ್‌ ಮಾಡ್ದೆ ಕೇಳಿ ಕುಕು ಎಫ್‌ ಎಂನಲ್ಲಿ

Pengunggah

BrunoStar

BrunoStar

Yarigu Helbedi [kannada] - Listen Free | WowFM