![Shakuni : Mahabharathada Master Mind[kannada]](https://pbcdn.aoneroom.com/image/2026/02/03/f01cc15d8932888b33babc2e9a9bad8f.png)
Shakuni : Mahabharathada Master Mind[kannada]
Kim Domingo
Deskripsi
ಆತ ಮಹಾಭಾರತದ ದಿಕ್ಕನ್ನೇ ಬದಲಾಯಿಸಿದ ನಿಪುಣ... ಭಗವಾನ್ ಕೃಷ್ಣ ಇಡೀ ಕುರುಕ್ಷೇತ್ರ ಯುದ್ಧದ ಸೂತ್ರಧಾರಿಯಾಗಿದ್ರೆ, ಈತ ಅದಕ್ಕೆ ಪೂರ್ವಯೋಜನೆ ರೂಪಿಸಿದ್ದ ಮಹಾನ್ ಕುಟಿಲ ಶಾಸ್ತ್ರಜ್ಞ... ಪಗಡೆಯಲ್ಲಿ ದಾಳಗಳನ್ನು ಉರುಳಿಸಿ, ಪಾಂಡವರು -ಕೌರವರ ಹಣೆಬರಹ ಬದಲಿಸಿ ಕಾರ್ಯಸಾಧಿಸಿದ್ದ..! ಆತ ಬೇರ್ಯಾರೂ ಅಲ್ಲ, ಮಹಾಭಾರತದ ಮಾಸ್ಟರ್‌ಮೈಂಡ್ ಶಕುನಿ... ಹಾಗಾದ್ರೆ ಶಕುನಿ ಯಾರು? ಆತ ನಿಜಕ್ಕೂ ಕೆಟ್ಟವನಾ? ಆತನಲ್ಲಿ ಒಳ್ಳೆಯ ಗುಣಗಳು ಇರ್ಲೇ ಇಲ್ವಾ? ಈ ಎಲ್ಲಾ ವಿಚಾರಗಳ ಬಗ್ಗೆ ತಿಳ್ಕೋಬೇಕಾದ್ರೆ ಕೇಳಿ, 'ಶಕುನಿ : ಮಹಾಭಾರತದ ಮಾಸ್ಟರ್‌ಮೈಂಡ್' ಆಡಿಯೋ ಬುಕ್ ನಿಮ್ಮ ಕುಕುಎಫ್‌ಎಂನಲ್ಲಿ ಮಾತ್ರ..!
Pengunggah
Karya Terkait
Episode (10)
ಶಕುನಿ ಕುತಂತ್ರಿಯೋ, ಗುಣವಂತನೋ?
ಸಾವಿನಂಚಿನಲ್ಲಿದ್ದು ಬದುಕಿನ ಸಿಂಹಾವಲೋಕನ ಮಾಡಿದಾಗ...
ಶಕುನಿಯ ಮನದಲ್ಲಿ ಸೇಡು ಹುಟ್ಟಿದ್ಯಾಕೆ?
ಕುರುಕ್ಷೇತ್ರಕ್ಕೆ ಮುನ್ನಡಿ ಬರೆದ ಶಕುನಿ!
ಸಹೋದರರ ಮೂಳೆಗಳನ್ನೇ ಪಗಡೆಯಾಗಿ ಪರಿವರ್ತಿಸಿದ್ದ!
ಮಹಾಭಾರತದ ಕರಡು ಪ್ರತಿ ಸಿದ್ಧವಾಗಿದ್ದಿಲ್ಲೇ..!
ಅರಗಿನರಮನೆಯ ಸಂಚು ನೆನೆದು ತನ್ನನ್ನೇ ಪ್ರಶ್ನಿಸಿದ್ದ ಶಕುನಿ!
ಮಾತು ಉಳಿಸಿಕೊಂಡ ತೃಪ್ತಿ ಶಕುನಿಗೆ ಸಿಕ್ಕ ಆ ಕ್ಷಣ
ಕೊನೆಕ್ಷಣದಲ್ಲಿ ಶಕುನಿಯ ಮತ್ತೊಂದು ಮುಖದ ಅನಾವರಣ!
ಶಕುನಿಗೆ ತನ್ನ ತಪ್ಪಿನ ಅರಿವಾದ ಆ ಕ್ಷಣ!