![Sathvika Jeevana[kannada]](https://pbcdn.aoneroom.com/image/2026/02/05/344cd0175fcb125866db04e6c186536d.png)
Sathvika Jeevana[kannada]
Albert Herrera
10 tracks
Deskripsi
ಸ್ವಾಸ್ಥ್ಯಪೂರ್ಣ ಜೀವನಕ್ಕೆ ಸಾತ್ವಿಕ ನಡವಳಿಕೆ, ಸಾತ್ವಿಕ ಆಹಾರ, ಒತ್ತಡರಹಿತ ದಿನಚರಿ ಅತ್ಯಗತ್ಯ..! ಹಾಗಾದ್ರೆ ಸಾತ್ವಿಕ ನಡವಳಿಕೆ ಅಂದ್ರೇನು? ಆ ರೀತಿ ಬದುಕೋಕೆ ಮಾಡಬೇಕಾಗಿರೋದೇನು? ಜೀವನದಲ್ಲಿ ಸಾತ್ವಿಕತೆ ಸಾಧಿಸೋದು ಹೇಗೆ? ಸಾತ್ವಿಕ ಆಹಾರದಲ್ಲಿ ಏನೇನು ಬರುತ್ತೆ? ಈ ಎಲ್ಲಾ ವಿಚಾರಗಳ ಬಗ್ಗೆ ತಿಳ್ಕೋಬೇಕಾ? ಹಾಗಾದ್ರೆ ಕೇಳಿ, 'ಸಾತ್ವಿಕ ಜೀವನ' ಆಡಿಯೋ ಬುಕ್, ನಿಮ್ಮ ಕುಕುಎಫ್‌ಎಂನಲ್ಲಿ ಮಾತ್ರ
Pengunggah
Episode (10)
1
ಸಾತ್ವಿಕ ಜೀವನಕ್ಕೆ ಇವುಗಳೇ ಬುನಾದಿ!
2
ಭಗವದ್ಗೀತೆಯಲ್ಲಿ ತ್ರಿ-ಗುಣಗಳ ಉಲ್ಲೇಖ!
3
ತ್ರಿ-ಗುಣಗಳ ಲಕ್ಷಣಗಳೇನು?
4
ರಾಕ್ಷಸಿ ಸ್ವಭಾವಗಳು ಅಂದ್ರೇನು?
5
ಸಾತ್ವಿಕ ಜೀವನದ ಲಕ್ಷಣಗಳೇನು?
6
ಸಾತ್ವಿಕ ಆಹಾರ ಹೇಗಿರುತ್ತೆ ಗೊತ್ತಾ?
7
ಸಾತ್ವಿಕ ಆಹಾರದಲ್ಲಿ ಇವುಗಳಿರುತ್ತೆ!
8
ಸಾತ್ವಿಕ ಆಹಾರದಲ್ಲಿ ಇವುಗಳು ಬರೋದಿಲ್ಲ
9
ಸಾತ್ವಿಕತೆಯ ಸಾಧನೆಗಳಲ್ಲಿ ಯೋಗವೂ ಒಂದು!
10
ಪ್ರಾಣಾಯಾಮ & ಮುದ್ರೆಗಳ ಮಹತ್ವ