![Pavithra Bandha[kannada]](https://pbcdn.aoneroom.com/image/2026/02/03/cfa52f8c0e60144d36f20d5760e60774.png)
Pavithra Bandha[kannada]
Pramish_gurung1
Deskripsi
ಪ್ರಣೀತಾ ಕಳೆದ ಮೂರು ವರ್ಷಗಳಿಂದ ಒಬ್ಬ ಬಿಲಿಯನೇರ್ ಸಮರ್ ಸೇವೆ ಮಾಡುತ್ತಿದ್ದಳು, ಆದರೆ ಒಂದು ದಿನ ಅವನು ಇದ್ದಕ್ಕಿದ್ದಂತೆ ಸ್ನಾನದ ಟಬ್ನಲ್ಲಿ ಎಚ್ಚರವಾದಾಗ ಒಂದು ವಿಚಿತ್ರ ಪರಿಸ್ಥಿತಿಯಲ್ಲಿದ್ದನು ಯಾಕೆಂದರೆ ಅವನು ಅರೋಹಿಯ ಉದ್ದೇಶಗಳು ಬೇರೆ ಇದೆ ಎಂದು ಅನುಮಾನಿಸಲು ಪ್ರಾರಂಭಿಸಿದನು. ಅಂದಿನಿಂದ ಅರೋಹಿ ತನ್ನ ನಿರಪರಾಧತ್ವವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾಳೆ, ಆದರೆ ಬಿಲಿಯನೇರ್ ಸಮರ್ ಅವಳನ್ನು ಕೆಲಸದಿಂದ ತೆಗೆಯಲು ನೋಡುತ್ತಾನೆ. ಆದರೆ ಒಂದು "ಸತ್ಯವು" ಎಲ್ಲವನ್ನೂ ಬದಲಾಯಿಸುತ್ತದೆ —ಮೂರು ವರ್ಷಗಳ ಹಿಂದೆ ಅವನಿಗೆ ಸಂಭವಿಸಿದ ಅಪಘಾತದ ಹಿಂದೆ ಅವನ ಸ್ವಂತ ಜನರೇ ಇದ್ದಾರೆಂದು ಬಿಲಿಯನೇರ್ ಸಮರ್ ಕಂಡುಹಿಡಿದಾಗ. ಅ ಕ್ಷಣದಲ್ಲಿ, ಅವನು ಪ್ರಣೀತಾ ಕೈ ಹಿಡಿಯಲು ಸಾಧ್ಯವಾಗುತ್ತದೆಯೇ? ಕೇಳಿ ಪವಿತ್ರ ಬಂಧ ಆಡಿಯೋ ಸೀರೀಸ್ ನಿಮ್ಮ ಕುಕು FM ಅಲ್ಲಿ ಮಾತ್ರ.
Pengunggah
Karya Terkait
Episode (60)
Grand Mansion
SAMAR CHAUHAN
After 3 years
Party Time..!
Save Me..!
Kopa Thaapa
Vinayak Jothe
Care Or Jealousy?
Sariyaada Uttara
Blame !!