Heal Your Body[kannada]
Heal Your Body[kannada]

Heal Your Body[kannada]

Maemma

4 tracks
Putar

Deskripsi

"ಹೀಲ್ ಯುವರ್ ಬಾಡಿ" ಲೂಯಿಸ್ ಹೇ ಅವರ ನಾವೀನ್ಯತೆಗಳಿಂದ ತುಂಬಿರುವ ಪುಸ್ತಕವಾಗಿದೆ. ಈ ಪುಸ್ತಕವು ಶರೀರ ಮತ್ತು ಮನಸ್ಸಿನ ಅಂತರ್ನಿಭಂದನವನ್ನು ಅನಾವರಣಗೊಳಿಸುತ್ತದೆ. ನಿಮ್ಮ ನಂಬಿಕೆಗಳು, ಚಿಂತೆಗಳು ಮತ್ತು ಭಾವನೆಗಳು ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ವಿವರಿಸುವ ಈ ಪುಸ್ತಕ, ಸಕಾರಾತ್ಮಕ ದೃಷ್ಟಿಕೋನ ಮತ್ತು ಆತ್ಮಪ್ರೀತಿ ಮೂಲಕ ಆರೋಗ್ಯಕರ ಜೀವನದ ಮಾರ್ಗವನ್ನು ನೀಡುತ್ತದೆ. ಮನುಷ್ಯನ ನಿತ್ಯ ಜೀವನದ ಏಳ್ಗೆ ಮತ್ತು ಆರೋಗ್ಯವನ್ನು ಉತ್ತೇಜಿಸಲು ಪ್ರೇರಕ ಸಾಧನವಾಗಿದೆ. ಕೇಳಿ "ಹೀಲ್ ಯುವರ್ ಬಾಡಿ" ನಿಮ್ಮ ಕುಕು FM ಅಲ್ಲಿ.

Pengunggah

HenryStar

HenryStar

Heal Your Body[kannada] - Listen Free | WowFM