Deep Work[kannada]
Deep Work[kannada]

Deep Work[kannada]

BlaqBonez

1 tracks pemutaran0 favorit
Business Knowledge
Putar

Deskripsi

ಇಂದಿನ ಡಿಜಿಟಲ್‌ ಯುಗದಲ್ಲಿ ಏಕಾಗ್ರತೆ ಸಾಧಿಸೋದು ತುಂಬಾ ಕಷ್ಟಕರವೆಂದೇ ಹೇಳಬಹುದು. ನಮ್ಮ ಗುರಿಗಳ ಬಗ್ಗೆ ಗೊಂದಲವಿಲ್ಲದೇ, ಯಾವುದೇ ಅಡಚಣೆಗಳಿಲ್ಲದೇ ಮುನ್ನಡೆಯೋಕೆ ಸರಿಯಾದ ಮಾರ್ಗದರ್ಶನ ಅತ್ಯವಶ್ಯವಾಗಿದೆ. ನಿಮ್ಮ ನಿಮ್ಮ ಕೆಲಸಗಳಲ್ಲಿ ಹೆಚ್ಚಿನ ಪರಿಣಿತಿ ಸಾಧಿಸೋಕೆ ಹಾಗೂ ಸಾಮರ್ಥ್ಯಗಳನ್ನ ಮತ್ತಷ್ಟು ಬಲಪಡಿಸಿಕೊಳ್ಳೋಕೆ ಈ ಪುಸ್ತಕದಲ್ಲಿ ಚರ್ಚಿಸಲಾದ ಸಾರಾಂಶ ಕೇಳುಗರಿಗೆ ಉಪಯುಕ್ತ ಮಾಹಿತಿ ಒದಗಿಸುತ್ತೆ. ಜೀವನದಲ್ಲಿ ಬಹುಮುಖ್ಯವಾದ ನಿಯಮಗಳನ್ನ ಅನುಸರಿಸಿಕೊಂಡು, ನಿಮ್ಮ ಮೆದುಳನ್ನ ತರಬೇತಿಗೊಳಿಸುವುದರ ಬಗ್ಗೆ ಲೇಖಕ ಕ್ಯಾಲ್‌ ನ್ಯೂಪೂರ್ಟ್‌ ಬರೆದಿರುವ "Deep Work" ಪುಸ್ತಕದ ಸಾರಾಂಶ ಕೇಳಿ KUKU FMನಲ್ಲಿ.

Kreator

RyanStar

RyanStar

Creator