Yaare Neenu Cheluve[kannada]
Yaare Neenu Cheluve[kannada]

Yaare Neenu Cheluve[kannada]

🧚🏻مولات ضحيكة🤤كزاوية❤️popiâ

74 tracks
Modern Romance
चलाएं

विवरण

ಮಿಸ್ಟರ್‌ ಅರ್ಜುನ್‌ ಆಚಾರ್ಯ, ನೀವು ನನ್ನನ್ನ ಮದ್ವೆ ಆಗ್ತೀರಾ ಆದ್ರೆ ಇಲ್ಲಿವರ್ಗು ಯಾರೂ ಕೂಡ ಅವ್ನ ಬಳಿ ಇಂಥಾ ಒಂದು ಪ್ರಶ್ನೆ ಕೇಳೋ ಧೈರ್ಯ ಮಾಡಿರ್ಲಿಲ್ಲ. ಆದ್ರೆ, ನೋಡಲು ಅಷ್ಟೇನು ಸುಂದರವಾಗಿಲ್ಲದ, ತನ್ನತ್ತ ಸೆಳೆದುಕೊಳ್ಳುವ ಯಾವ್ದೇ ವಿಶೇಷ ಲಕ್ಷಣಗಳಿಲ್ದೆ ಇರೋವಂತ ಹುಡುಗಿಯೊಬ್ಳು ಈ ಪ್ರಶ್ನೆ ಕೇಳಿದ್ದು ಅಲ್ಲಿದ್ದ ಎಲ್ರಿಗೂ ಆಶ್ವರ್ಯವನ್ನುಂಟು ಮಾಡ್ತು. ಅರ್ಜುನ್‌ ಕಣ್ಣಲ್ಲಿ ಇದ್ದದ್ದು ಬರೀ ಎರಡು ಪ್ರಶ್ನೆಗಳು. ಇವ್ಳು ಯಾರು? ಯಾಕೆ ಬಂದಿದ್ದಾಳೆ?

अपलोडर

BrunoStar

BrunoStar

Yaare Neenu Cheluve[kannada] - Listen Free | WowFM