![Suggi Sankranthi[kannada]](https://pbcdn.aoneroom.com/image/2026/02/03/48c12ffec98b00e9f626df747a135edf.png)
Suggi Sankranthi[kannada]
Patricia Sambi
10 tracks
Religion
विवरण
ಸೂರ್ಯ ತನ್ನ ದಿಕ್ಕನ್ನ ಬದಲಾಯಿಸುವ ಮಹಾನ್ ದಿನವೇ ಸಂಕ್ರಾಂತಿ... ಸಂಕ್ರಾಂತಿ ಅಂದ್ರೆ, ಸುಗ್ಗಿ ಸಂಭ್ರಮದ ಹಬ್ಬ, ಅರ್ಥಾತ್ ಇದೊಂದು ಕೃಷಿ ಆಚರಣೆ... 'ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ' ಎನ್ನುತ್ತಾ, ಜಗತ್ತಿನ ನಾನಾ ಭಾಗದಲ್ಲಿ, ನಾನಾ ರೀತಿಯಲ್ಲಿ ಆಚರಿಸುವ ಸುಗ್ಗಿ ಹಬ್ಬವೇ ಸಂಕ್ರಾಂತಿ. ಇಂತಹ ಸಂಕ್ರಾಂತಿ ಬಗೆಗಿನ ಅಚ್ಚರಿದಾಯಕ ವಿಚಾರಗಳ ಬಗ್ಗೆ ತಿಳ್ಕೋಬೇಕಾ? ಕೇಳಿ, ಕುಕುಎಫ್‌ಎಂನಲ್ಲಿರುವ 'ಸುಗ್ಗಿ ಸಂಭ್ರಮ' ಆಡಿಯೋ ಬುಕ್
अपलोडर
एपिसोड (10)
1
ಇದು ಸುಗ್ಗಿ ಹಬ್ಬ ಸಂಕ್ರಾಂತಿ ಕಥೆ
2
ಸೂರ್ಯನಿಗೂ, ಸಂಕ್ರಾಂತಿಗೂ ಇರೋ ನಂಟು!
3
ಸಂಕ್ರಾಂತಿಯ ಹಿಂದಿರುವ ಪೌರಾಣಿಕ ಹಿನ್ನಲೆ
4
ಹಲವು ದಂತಕಥೆ ಸಂಕ್ರಾಂತಿಗಿದೆ!
5
ಸಂಕ್ರಾಂತಿ ಆಚರಣೆ ಮಾಡೋದೇಗೆ?
6
ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ ಸಂಕ್ರಾಂತಿ!
7
ಎಳ್ಳು-ಬೆಲ್ಲ ತಿಂದು, ಒಳ್ಳೆ ಮಾತಾಡಿ...
8
ಭಾಂದವ್ಯ ವೃದ್ಧಿಸುವ ಹಬ್ಬ
9
ಇತರ ದೇಶಗಳಲ್ಲೂ ಸಂಕ್ರಾಂತಿ ಆಚರಣೆಯಿದೆ!
10
ಈ ದೇವಾಲಯದಲ್ಲಿ ನಡೆಯುತ್ತೆ ವಿಸ್ಮಯ!