Rudrayana[kannada]
Rudrayana[kannada]

Rudrayana[kannada]

Z4U

45 tracks
चलाएं

विवरण

ಮಲ್ಲಿನಾಥ ಭಕ್ಷಿ, ಗಂಗವಾಡಿ ಪ್ರಾಂತ್ಯದ ನಾಯಕ.‌ ತನ್ನ ಆಳ್ವಿಕೆಯ ಜೊತೆಗೆ ಮಂತ್ರ ತಂತ್ರ ವಿದ್ಯೆಯನ್ನೂ ಕರಗತ ಮಾಡಿಕೊಂಡಿರುವವನು. ಕಾಳೀ ದೇವಿ ಉತ್ಸವದ ದಿನ ಗಂಗವಾಡಿಗೆ ವ್ಯಾಪಾರಕ್ಕಾಗಿ ಬರುವ ರಾಬರ್ಟ್ ಪಾಂಡಿಯಾರ್ ಇಡೀ ಚಿತ್ರಣವನ್ನೇ ಬದಲಾಯಿಸುತ್ತಾನೆ. ಪಾಂಡಿಯಾರ್ ಉದ್ದೇಶವೇನು..? ಪ್ರೀತಿ, ಕಾಮ,‌ ಮಾಂತ್ರಿಕತೆ ಮತ್ತು ಪ್ರತೀಕಾರದ ಭಯಾನಕ ಥ್ರಿಲ್ಲರ್ ಕಥೆ ರುದ್ರಯಾನ. ಕೇಳಲು ಮರೆಯದಿರಿ. KUKUFM ನಲ್ಲಿ.

अपलोडर

TheoStar

TheoStar

Rudrayana[kannada] - Listen Free | WowFM