Naale Baa[kannada]
Naale Baa[kannada]

Naale Baa[kannada]

Ducla liara

30 tracks
Crime&Horror
चलाएं

विवरण

ಎದೆ ನಡುಗಿಸೋ ಭಯಾನಕ ರಹಸ್ಯಗಳನ್ನ ಹೊಂದಿರೋ ಆ ದಟ್ಟವಾದ ಕಾಡಿಗೆ ಅಂಟಿಕೊಂಡಿರೋ ಶಾಪಗ್ರಸ್ಥ ಹಳ್ಳಿ ದುರ್ಗಾಪುರ! ಹಳ್ಳಿಯ ಪ್ರತಿ ಮನೆಯ ಬಾಗಿಲಿನ ಮೇಲೆ ಬಿಳಿ ಬಳಪದಲ್ಲಿ ಬರೆದಿರೋ ವಿಲಕ್ಷಣ ಅಕ್ಷರಗಳು ಎಂತವರಿಗೂ ದಿಗಿಲು ಹುಟ್ಟಿಸುತ್ತವೆ. ಭಯದ ನೆರಳಲ್ಲಿ ಬದುಕ್ತಿರೋ ಹಳ್ಳಿಯ ಜನರಿಗಂತೂ ಹಗಲು ಹೊತ್ತಿನಲ್ಲೇ ಆಚೆ ಬರದಂತಹ ಪರಿಸ್ಥಿತಿ! ಅಂತಹ ಭಯಂಕರ ಹಳ್ಳಿಗೆ ಭೇಟಿ ನೀಡೋ ಕಥಾನಾಯಕ ಅರ್ಜುನ್‌ ಅಲ್ಲಿನ ಕಥೆಗಳನ್ನ ಕೇಳಿ ಆಕರ್ಷಿತಗೊಳ್ಳುತ್ತಾನೆ. ಕಾಡಿನ ರಹಸ್ಯಗಳನ್ನು ಬೇಧಿಸೋಕೆ ಮುಂದಾಗೋ ಅರ್ಜುನ್‌ಗೆ ಭಯದ ತೀವ್ರತೆ ಅರ್ಥವಾಗ್ತಾ ಹೋಗುತ್ತೆ. ದುರ್ಗಾಪುರಕ್ಕೆ ಅಂಟಿರೋ ಭಯಾನಕ ಶಾಪ ಯಾರದ್ದು? ಆ ಕಗ್ಗತ್ತಲ ಕಾಡಿನಲ್ಲಿ ಅಡಗಿರೋ ರಹಸ್ಯಗಳೇನು? ಕ್ಷಣಕ್ಷಣಕ್ಕೂ ಮೈಯಲ್ಲಿ ನಡುಕ ಹುಟ್ಟಿಸುವ ಭಯಾನಕ ಆಡಿಯೋ ಸೀರೀಸ್‌ "ನಾಳೆ ಬಾ" ಕೇಳಿ KUKU FMನಲ್ಲಿ.

अपलोडर

FinnStar

FinnStar

Naale Baa[kannada] - Listen Free | WowFM