How to join Indian Armed Forces?[kannada]
How to join Indian Armed Forces?[kannada]

How to join Indian Armed Forces?[kannada]

Kaylle_Keys

11 tracks
Voice Stories
चलाएं

विवरण

ಭಾರತೀಯ ಸೇನೆ ಸೇರುವುದೂ, ದೇಶಸೇವೆ ಮಾಡಲು ಅವಕಾಶ ಸಿಗುವುದೂ ಪ್ರತಿಯೊಬ್ಬ ಭಾರತೀಯನ ಕನಸು...! ಆದರೆ ಈ ಕನಸು ಕೆಲವರಷ್ಟೇ ನನಸಾಗುತ್ತದೆ. ಉಳಿದವರಿಗೆ ಕನಸು ಮಾತ್ರ ಇರುತ್ತದೆ, ಆದರೆ ಸೇನೆಗೆ ಸೇರುವ ಅವಕಾಶಗಳ ಬಗ್ಗೆ ಅಥವಾ ಸೇನೆ ಸೇರುವ ಮಾರ್ಗಗಳ ಬಗ್ಗೆ ತಕ್ಕಮಟ್ಟಿಗೆ ತಿಳಿಯುವುದಿಲ್ಲ. ಅಂತಹವರಿಗಾಗಿ KuKuFM ತಂದಿದೆ 'ಹೌ ಟು ಜಾಯಿನ್ ಇಂಡಿಯನ್ ಆರ್ಮ್ಡ್ ಫೋರ್ಸಸ್' ಆಡಿಯೋಬುಕ್. ಇದರಲ್ಲಿ ಭಾರತೀಯ ಸೇನೆಯಲ್ಲಿ ಇರುವ ಅವಕಾಶಗಳು ಹಾಗೂ ಆ ಹುದ್ದೆಗಳನ್ನು ಅಲಂಕರಿಸಲು ಇರುವ ಮಾರ್ಗಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗಿದೆ.

अपलोडर

Dominic.View

Dominic.View

How to join Indian Armed Forces?[kannada] - Listen Free | WowFM