Public Awareness[kannada]
Public Awareness[kannada]

Public Awareness[kannada]

Prince_BellitiI

2 tracks écoutes0 favoris
Knowledge
Lire

Description

ಸಾರ್ವಜನಿಕ ವಲಯದಲ್ಲಿ ನಡೆಯುವ ಹಲವಾರು ವಿಷಯಗಳ ಕುರಿತ ಉಪಯುಕ್ತ ಮಾಹಿತಿಗಳಿಂದ ಜನಸಾಮಾನ್ಯರು ವಂಚಿತರಾಗೋದು ಸರ್ವೇಸಾಮಾನ್ಯ. ಮನೆ ಕಟ್ಟೋದ್ರಿಂದ ಹಿಡಿದು, ಮನೆಯಲ್ಲಿ ಆರೋಗ್ಯ ಹಾಗೂ ನೆಮ್ಮದಿದಾಯಕ ಜೀವನವನ್ನ ನಡೆಸೋಕೆ ಪರಿಶ್ರಮದ ಜೊತೆ ಸಂಬಂಧಪಟ್ಟ ಮಾಹಿತಿಗಳನ್ನ ತಿಳಿದುಕೊಳ್ಳೋದು ಅತ್ಯವಶ್ಯವಾಗಿದೆ. ರಿಯಲ್‌ ಎಸ್ಟೇಟ್‌, ವ್ಯಾಪಾರ, ಷೇರು ಮಾರುಕಟ್ಟೆ, ಆರೋಗ್ಯ ಮತ್ತು ಸಾಮಾನ್ಯ ವಿಷಯಗಳನ್ನು ಈ ಸಂಚಿಕೆಗಳು ಒಳಗೊಂಡಿವೆ. ಬಜೆಟ್‌ಗೆ ಅನುಗುಣವಾಗಿ ಕಟ್ಟಿಸಬಹುದಾದ ಮನೆಗಳಿಂದ ಹಿಡಿದು ಹೇಗೆ ಆರೋಗ್ಯವಾಗಿರಬೇಕು ಅನ್ನೋದ್ರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುವ ಆಡಿಯೋಬುಕ್ "ಪಬ್ಲಿಕ್‌ Awareness" ಕೇಳಿ ‌KUKU FMನಲ್ಲಿ.

Créateurs

IslaVale

IslaVale

Creator