Preetiya Payana[kannada]
Preetiya Payana[kannada]

Preetiya Payana[kannada]

RafiQ El idrissi

30 tracks
Suspense & Thriller
Lire

Description

ಅವನು ಮಧ್ಯಮ ವಗ೯ದ ಹುಡಗ. ಹೆಸರು ಮಂಜುನಾಥ್. ಎಲ್ಲರೂ ಪ್ರೀತಿಯಿಂದ ಮಂಜು ಅಂತ ಶಾಟ್‌೯ ಆಂಡ್‌ ಸ್ವೀಟಾಗಿ ಕರೆಯುತ್ತಿದ್ರು. ಮಂಗಳೂರಿನ ಪುಟ್ಟ ಪಟ್ಟಣವೊಂದರಲ್ಲಿ ಬ್ಯಾಂಕ್‌ ಉದ್ಯೋಗಿ. ತಂದೆ -ತಾಯಿಗೆ ಒಬ್ಬನೇ ಮಗನಾದ ಇವನಿಗೆ ಹೇಳಿಕೊಳ್ಳುವಂತಹ ಫಿಸಿಕ್ಸ್‌ ಇಲ್ಲದಿದ್ದರೂ, ನಗು ಮೊಗದ ಸೀದಾ – ಸಾದಾ ಹುಡುಗ. ಅವಳೋ…, ನಮ್ಮ ರಾಜ್ಯ ರಾಜಧಾನಿ, ಸಿಲಿಕಾನ್‌ ಸಿಟಿಯ ಅಪ್ಪಟ ಹುಡುಗಿ ಐಶ್ವಯ೯. ಮುದ್ದಾಗಿ ಬೆಳೆದ ಅವಳಿಗೆ ಕಣ್ತುಂಬ ಕನಸುಗಳ ರಾಶಿ. ಇಂಗ್ಲೀಷ್‌ನಲ್ಲಿ ಮಾಸ್ಟರ್ಸ್‌ ಮಾಡಿದ್ದರೂ, ವಾಸ್ತವಕ್ಕಿಂತ ರೀಲ್‌ ಸ್ಟೋರಿಸ್ಗಳೇ ಅಚ್ಚುಮೆಚ್ಚು. ಅರೆಂಜ್‌ ಮ್ಯಾರೇಜ್‌ನಲ್ಲಿ ಜೊತೆಯಾದ ಇವರಿಬ್ಬರ ಜೀವನ, ಪ್ರೀತಿಯ ಅನುಭೂತಿಗೂ ಮೊದಲೇ ಹುಟ್ಟಿಕೊಂಡ ತಪ್ಪು ಕಲ್ಪನೆ, ತಿರಸ್ಕಾರ, ಹತಾಶೆ, ದುಃಖ – ದುಮ್ಮಾನಗಳಿಂದ ಹೇಗೆ ಬಳಲಿ ಬೆಂಡಾಗಿತ್ತು? ಇದೆಲ್ಲ ತಲ್ಲಣಗಳ ನಡುವೆಯೇ ನಿಗೂಢವಾಗಿ ನಡೆದಂತ ಮಂಜುವಿನ ಸಾವು ಐಶ್ವಯ೯ಳ ಬದುಕನ್ನು ಕತ್ತಲಾಗಿಸಿತೇ? ಅಷ್ಟಕ್ಕೂ ಮಂಜುವಿನ ಸಾವಿಗೆ ಕಾರಣವೇನು? ಇದರಲ್ಲಿ ಐಶ್ವಯ೯ಳ ಕೈವಾಡವಿದೇಯೇ? ತಿಳಿದುಕೊಳ್ಳಲು ಕೇಳಿ ಕ್ಷಣ ಕ್ಷಣವೂ ಹೊಸ ತಿರುವನ್ನು ಪಡೆದುಕೊಳ್ಳುವ ರೋಮ್ಯಾನ್ಸ್‌, ಸಸ್ಪೆನ್ಸ್‌, ಥ್ರಿಲ್ಲರ್‌ ಆಡಿಯೋ ಸೀರೀಸ್‌ “ಪ್ರೀತಿಯ ಪಯಣ” ನಿಮ್ಮ ಕುಕು ಎಫ್‌ನಲ್ಲಿ ಮಾತ್ರ.

Diffuseur

MilesStar

MilesStar

Preetiya Payana[kannada] - Listen Free | WowFM