Dil Rangeela[kannada]
Dil Rangeela[kannada]

Dil Rangeela[kannada]

مول طرام😂🚊

50 tracks écoutes0 favoris
Modern Romance
Lire

Description

ಅನು, ಒಬ್ಬ ಹೆಸರಾಂತ ಉದ್ಯಮಿಯ ಮಗಳು. ಲಂಡನ್ ಅಲ್ಲಿ ಓದಿ ಬೆಂಗಳೂರಿಗೆ ಬಂದು ಐಷಾರಾಮಿ ಕಾರುಗಳಲ್ಲಿ ಓಡಾಡಿಕೊಂಡು Tasty ಅನಿಸುವ ಎಲ್ಲಾ food place ಗಳನ್ನ explore ಮಾಡುವುದು ಅವಳ hobby. ವಿನಯ್ ಒಬ್ಬ ಸಾಧಾರಣ ಮಧ್ಯಮ ವರ್ಗದ ಮುಗ್ದ ಹುಡುಗ. ಎಲ್ಲಾ ಬಗೆಯ Nonveg food ಗಳನ್ನ prepare ಮಾಡಿ ತಂದು Food truck ನಲ್ಲಿಟ್ಟು business ಮಾಡುತ್ತಾ ಇರುತ್ತಾನೆ. ಊಟದ ರುಚಿಯಿಂದಲೋ ಅಥವಾ ವಿನಯ್ ನ ಮಾತಿನ ಮೋಡಿಯಿಂದಲೋ ಇಬ್ಬರ ನಡುವೆ ಶುರುವಾದ ಪ್ರೇಮ, ಎಲ್ಲಿಗೆ ಮುಟ್ಟಬಹುದು? ಮುಂದೆ ಈ ಜೋಡಿಗೆ ಎರಡೂ ಕುಟುಂಬಗಳು ವರವೋ ಅಥವಾ ಶಾಪವೋ ತಿಳ್ಕೊಬೇಕಾ ? ಇಂದೇ ಕೇಳಿ ನಮ್ಮ kuku FM.

Créateurs

HugoVale

HugoVale

Creator