![500 Koti Looti[kannada]](https://pbcdn.aoneroom.com/image/2026/02/05/5bad6769df2881ae789d7933c8a347fa.png)
500 Koti Looti[kannada]
Wabosha Maxine
7 tracks
Crime&Horror
Description
ಅದು ಹೈದರಾಬಾದಿನ ಪ್ರತಿಷ್ಠಿತ 'ನಿಜಾ಼ಮ್ ಮ್ಯೂಸಿಯಂ. ಚಿನ್ಮದ ಸ್ಪೂನ್, ಬಾಕ್ಸ್, ಟೇಬಲ್, ಕಲಾಕೃತಿಗಳು ಸೇರಿದಂತೆ ಅಲ್ಲಿ ಇತಿಹಾಸ ಪ್ರಸಿದ್ಧ ದುಬಾರಿ ವಸ್ತುಗಳಿದ್ವು. ಅದನ್ನು ಜೋಪಾನದಿಂದ ಕಾಯಲು ಹೈ ಸೆಕ್ಯುರಿಟಿ ಕೂಡ ನಿಯೋಜಿಸಲಾಗಿತ್ತು. ಆದ್ರೆ ಜಸ್ಟ್ ಇಬ್ಬರು ಕಳ್ಳರು ಸೇರಿ ಬರೋಬ್ಬರಿ 500 ಕೋಟಿ ಮೊತ್ತದ ಆ ವಸ್ತುವನ್ನ ಕದ್ದಿದ್ರು ಅಂದ್ರೆ ನೀವು ನಂಬ್ಲೇಬೇಕು! ಅಷ್ಟಕ್ಕೂ ಆ ಕಳ್ಳರು ಯಾರು? ಅವರು ಕದ್ದ ಆ ಪುರಾತನ ಮಾಸ್ಟರ್ ಪೀಸ್ ಯಾವ್ದು? ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೊರಟ ಆ ಖದೀಮರನ್ನ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ ಪ್ಲ್ಯಾನ್ ಏನು? ಕೇಳಿ ರೋಚಕ '500 ಕೋಟಿ ಲೂಟಿ' ಆಡಿಯೋಬುಕ್.
Diffuseur
Œuvres associées
Épisodes (7)
1
Hyderabad Museum.!
2
Blueprint.!
3
Robbery nadeda rathri.!
4
Nidhi kanmare.!
5
Police Investigation.!
6
Aa sulivugalu.!
7
Kallathana kalisida paatagalu.!