U Turn[kannada]
U Turn[kannada]

U Turn[kannada]

lakshmimanchu

30 tracks
Crime&Horror
I-play

Paglalarawan

ಒಬ್ಬ ಸುಂದರವಾದ ಯುವತಿ ಭೀಕರ ಕಾರ್ ಆ್ಯಕ್ಸಿಡೆಂಟಲ್ಲಿ ಜೀವ ಕಳೆದುಕೊಳ್ತಾಳೆ‌. ಈ ಘಟನೆ ನಡೆದು ಕೆಲವೇ ಹೊತ್ತಿಗೇ ಭಾನುಪ್ರತಾಪ್ ಮಗ ರಿಷಭ್ ಮತ್ತೊಂದು ರಸ್ತೆ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದ. ಅವನ ಶವವನ್ನೂ ಮನೆಯವರಿಗೆ ಹಸ್ತಾಂತರಿಸಲಾಗಿತ್ತು. ಅಂತಿಮ ವಿಧಿ ವಿಧಾನಗಳೂ ನಡೆದ್ವು. ಆದ್ರೆ ಮಾರನೇ ದಿನ ರಿಷಭ್ ಜೀವಂತವಾಗಿ ಕಣ್ಣೆದುರೇ ನಿಂತಿದ್ದ! ಹಾಗಾದ್ರೆ ಮೊದಲು ಅಸು ನೀಗಿದ ಆ ಹುಡುಗಿ ಯಾರು? ಈ ರಿಷಭ್ ಯಾರು? ಈಗ ರಿಷಭ್ ಬದುಕಿದ್ದಾನೆ ಅಂದ್ರೆ, ಅಂದು ಸಿಕ್ಕ ದೇಹ ಯಾರದ್ದು? ಕೇಳಿ ಕ್ರೈಂ ಸಸ್ಪೆನ್ಸ್ ಸೀರೀಸ್ 'U ಟರ್ನ್'.

Uploader

Seth_Vale

Seth_Vale

U Turn[kannada] - Listen Free | WowFM