Treat or Taught[kannada]
Treat or Taught[kannada]

Treat or Taught[kannada]

🦋Eddyessien🦋

2 tracks
Literature
I-play

Paglalarawan

ಪ್ರತಿಯೊಬ್ಬರ ಜೀವನದಲ್ಲಿ ಕಲಿಕೆ ಅನ್ನೋದು ತುಂಬಾ ಮುಖ್ಯವಾದದ್ದು. ನಿರಂತರ ಕಲಿಕೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡರೆ ಜೀವನ ಖಂಡಿತವಾಗಿಯೂ ಸುಗಮವಾಗುತ್ತೆ. ಹಾಗೆಯೇ ಬದುಕಿನಲ್ಲಿ ಬರೋ ಚಾಲೆಂಜ್‌ಗಳನ್ನ ಸಮಚಿತ್ತದಿಂದ ಸ್ವೀಕರಿಸುವುದು ಸಮತೋಲನ ಜೀವನಕ್ಕೆ ದಾರಿ ಮಾಡಿಕೊಡುತ್ತೆ. ಹಾಗೆ ನೋಡಿದ್ರೆ, ನಾವು ಕಲಿಯೋ ಪ್ರತಿಯೊಂದು ಹೊಸ ವಿಷಯವೂ ಸರಿಯಾಗೇ ಇರುತ್ತೆ ಅಂದುಕೊಳ್ಳೋದು ಕೂಡ ಭ್ರಮೆಯಾಗಿರುವ ಸಾಧ್ಯತೆಗಳಿರುತ್ತೆ. ಪಾಸಿಟಿವ್‌ ಕಲಿಕೆ ಮತ್ತು ಚಿಂತನೆಯ ಜೊತೆಗೆ ಸಂಬಂಧಗಳನ್ನು ಹೇಗೆ ರೂಪಿಸಿಕೊಳ್ಳಬೇಕು, ಇತರರ ಆಲೋಚನೆಗಳನ್ನ ಹೇಗೆ ಗೌರವಿಸಬೇಕು ಎಂಬುದನ್ನ ಈ ಸಂಚಿಕೆಗಳಲ್ಲಿ ಚರ್ಚಿಸಲಾಗಿದೆ. ಸುಗಮ ಹಾಗೂ ಸುಖಕರ ಜೀವನವನ್ನು ತಿಳಿಸಿಕೊಡುವ ಆಡಿಯೋಬುಕ್‌ "Treat or Taught" ಕೇಳಿ KUKU FMನಲ್ಲಿ.

Uploader

ConnorVale

ConnorVale

Treat or Taught[kannada] - Listen Free | WowFM