![The Emotion Code[kannada]](https://pbcdn.aoneroom.com/image/2026/02/05/bd083014caa6058203bf1b8ec1e8ee9b.png)
The Emotion Code[kannada]
Marylene🦋
9 tracks
Emotion Stories
Paglalarawan
ನಮ್ಮ ಭಾವನೆಗಳು ನಮ್ಮ ಬದುಕನ್ನ ನಿರ್ಧರಿಸುತ್ತವೆ! ಹಾಗಾಗಿ ಯಾವಾಗ್ಲೂ ಒಳ್ಳೆಯದನ್ನೇ ಆಲೋಚಿಸ್ಬೇಕು! ಹೀಗಿರ್ವಾಗ ನಾವು ನೆಗೆಟಿವ್ ಯೋಚನೆ ಮಾಡಿದ್ರೆ ಏನಾಗುತ್ತೆ? ಇದ್ರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ಪ್ರಭಾವವೇನು? ನಾವು ಟ್ರ್ಯಾಪ್ಡ್ ಎಮೋಷನ್ಸ್ ಇಂದ ಹೊರಬರೋದು ಹೇಗೆ? ಆ ಥೆರಪಿಗಳಿಗೆ ಇರೋ ಚಾಲೆಂಜಸ್ ಯಾವುವು? ಇದರ ಬಗ್ಗೆ ಡೀಟೈಲ್ಸ್ ಇರೋ ಕೃತಿಯೇ 'ದಿ ಎಮೋಷನ್ ಕೋಡ್:. ಈ ಬುಕ್ ಆಡಿಯೋಬೈಟ್ಸ್ ಇಲ್ಲಿದೆ. ಕೇಳಿ..
Uploader
Kaugnay na Nilalaman
Mga Episode (9)
1
Emotions health mele prabhava beerutthe.!
2
Ella ondu energy.!
3
Trapped Emotions.!
4
Emotions baggage.!
5
Trapped emotions guruthisodu.!
6
Subconscious mind.!
7
Refrigerator Magnet Therapy.!
8
Challenges.!
9
Namma badukige naave hone.!