Suggi Sankranthi[kannada]
Suggi Sankranthi[kannada]

Suggi Sankranthi[kannada]

Patricia Sambi

10 tracks
Religion
I-play

Paglalarawan

ಸೂರ್ಯ ತನ್ನ ದಿಕ್ಕನ್ನ ಬದಲಾಯಿಸುವ ಮಹಾನ್‌ ದಿನವೇ ಸಂಕ್ರಾಂತಿ... ಸಂಕ್ರಾಂತಿ ಅಂದ್ರೆ, ಸುಗ್ಗಿ ಸಂಭ್ರಮದ ಹಬ್ಬ, ಅರ್ಥಾತ್ ಇದೊಂದು ಕೃಷಿ ಆಚರಣೆ... 'ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ' ಎನ್ನುತ್ತಾ, ಜಗತ್ತಿನ ನಾನಾ ಭಾಗದಲ್ಲಿ, ನಾನಾ ರೀತಿಯಲ್ಲಿ ಆಚರಿಸುವ ಸುಗ್ಗಿ ಹಬ್ಬವೇ ಸಂಕ್ರಾಂತಿ. ಇಂತಹ ಸಂಕ್ರಾಂತಿ ಬಗೆಗಿನ ಅಚ್ಚರಿದಾಯಕ ವಿಚಾರಗಳ ಬಗ್ಗೆ ತಿಳ್ಕೋಬೇಕಾ? ಕೇಳಿ, ಕುಕುಎಫ್‌ಎಂನಲ್ಲಿರುವ 'ಸುಗ್ಗಿ ಸಂಭ್ರಮ' ಆಡಿಯೋ ಬುಕ್

Uploader

GraceVale

GraceVale

Suggi Sankranthi[kannada] - Listen Free | WowFM