![SAI BABA CHARITHRE[kannada]](https://pbcdn.aoneroom.com/image/2026/02/03/8c1ee1d8c1925d3ee8fc630d3ff896ce.png)
SAI BABA CHARITHRE[kannada]
lil-tango
Paglalarawan
ವಯಸ್ಸಾದ ಶರೀರ, ಮೈಮೇಲಿನ ಹಳೆಯ ಶ್ವೇತವಸ್ತ್ರ, ಕಣ್ಣಲ್ಲಿ ಪ್ರಜ್ವಲಿಸೋ ದಿವ್ಯ ತೇಜಸ್ಸು.. ಇದು ಬಾಬಾ ಅಂದಾಕ್ಷಣ ಕಣ್ಮುಂದೆ ಬರುವ ಚಿತ್ರ. ಹೀಗೆ ಪ್ರತಿ ಗುರುವಾರ ಆಯ್ತು ಅಂದ್ರೆ ಎಲ್ಲರೂ ನೆನೆಯೋದು 'ಶಿರಡಿ ಸಾಯಿ ಬಾಬಾ' ಅವರನ್ನ. ದೇವಮಾನವ ಅಂತಾನೇ ಸುಪ್ರಸಿದ್ಧರಾದ ಬಾಬಾ, ತಮ್ಮ ಪವಾಡಗಳಿಂದಲೇ ಚಿರಪರಿಚಿತರು. ಜಾತಿ, ಧರ್ಮ, ಆಸ್ತಿ, ಅಂತಸ್ತನ್ನು ಮೀರಿದ ಭಕ್ರವೃಂದ ಬಾಬಾ ಅವರಿಗಿದೆ. ಹಾಗಾದ್ರೆ ಹಿಂದೂ-ಮುಸ್ಲಿಂ ಐಕ್ಯತೆ ಸಾರಿದ, ಸಾಯಿ ಬಾಬಾ ನಿಜಕ್ಕೂ ಯಾರು? ಎಲ್ಲರೂ ಬಾಬಾ ಅವರ ಪವಾಡಗಳಿಗೆ ಶರಣಾಗಿರೋದು ಯಾಕೆ? ಇಲ್ಲಿದೆ ಭಕ್ತರ ಪಾಲಿಗೆ ಪವಾಡ ಪುರುಷ, ಸಾಯಿ ಮಹಾರಾಜ ಅಂತಾನೇ ಪ್ರಸಿದ್ಧರಾದ 'ಸಾಯಿ ಬಾಬಾ ಚರಿತ್ರೆ' ಆಡಿಯೋ ಬುಕ್. ನಿಮ್ಮ ಕುಕು ಎಫ್ ಎಂನಲ್ಲಿ ಮಾತ್ರ!
Uploader
Kaugnay na Nilalaman
Mga Episode (13)
Manaveeyatheya saakara moorthi SAI BABA.!
Devagiriya bhakthi.!
BABA avra baalyada kathe.!
Gurukuladalli BABA.!
Shirdiyalli SAI BABA.!
BABA Hindu na.? Muslim ah.?
SAI BABA pavada.!
Nemmadiyada badukige BABA sandesha.!
Ondu rupayee kattige.!
Neerininda deepa hacchida BABA.!