Neeraj Grover Murder Case[kannada]
Neeraj Grover Murder Case[kannada]

Neeraj Grover Murder Case[kannada]

🥰🥰

20 tracks
Detective & Crime
I-play

Paglalarawan

ಸಿನೆಮಾ ಪ್ರಪಂಚ ಅನ್ನೋದು ಮೇಲ್ನೋಟಕ್ಕೆ ಕಲರ್‌ಫುಲ್‌ ಆಗಿ ಕಂಡ್ರೂ, ಅದರೊಳಗಿರೋ ಕರಾಳತೆ ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಿರುತ್ತೆ. ಬಣ್ಣದ ಬದುಕನ್ನ ಕಟ್ಕೋಬೇಕು ಅಂತ ಮುಂಬೈ, ಬೆಂಗಳೂರಿನಂತಹ ನಗರಗಳಿಗೆ ಹೋಗೋ ಸಾಕಷ್ಟು ಜನ ಸಿನೆಮಾ ಜಗತ್ತಿನ ಕ್ರೂರತೆಗೆ ಬಲಿಯಾಗಿದ್ದಾರೆ. 2008ರಲ್ಲಿ ಮುಂಬೈನಲ್ಲಿ ನಡೆದ ಈ ಕರಾಳ ಘಟನೆಯಿಂದ ಇಡೀ ಸಿನೆಮಾಲೋಕವೇ ಶಾಕ್‌ಗೆ ಒಳಗಾಗಿತ್ತು! ಹಿಂದಿ ಸಿನೆಮಾಗಳಲ್ಲಿ ಹಿರೋಯಿನ್‌ ಆಗಬೇಕು ಅಂತ ಮುಂಬೈಗೆ ಹೋಗಿದ್ದ ಸ್ಯಾಂಡಲ್‌ವುಡ್‌ ನಟಿಯೊಬ್ಬಳಿಂದ ನಡೆಯಬಾರದ ಭೀಕರ ಕೃತ್ಯವೊಂದು ನಡೆದುಹೋಗಿತ್ತು! ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಎಸಗಿದ ಅಪರಾಧ ಇಂದಿಗೂ ಕ್ರೈಂ ಲೋಕದಲ್ಲಿ ಸದ್ದು ಮಾಡ್ತಿದೆ. ಹಾಗಾದ್ರೆ, ಆ ನಟಿ ಯಾರು? ಆಕೆ ಮಾಡಿದ ಭೀಕರ ಕೃತ್ಯವಾದ್ರೂ ಏನು? ಅಪರಾಧ ಲೋಕದಲ್ಲಿ ಹಚ್ಚಹಸಿರಾಗಿರೋ ಇಂಟರೆಸ್ಟಿಂಗ್‌ ಕ್ರೈಂ ಸ್ಟೋರಿ "ನೀರಜ್‌ ಗ್ರೋವರ್‌ Murder Case" ಕೇಳಿ ನಿಮ್ಮ KUKU FMನಲ್ಲಿ.

Uploader

MilaStar

MilaStar

Neeraj Grover Murder Case[kannada] - Listen Free | WowFM