![Karala Garbha[kannada]](https://pbcdn.aoneroom.com/image/2026/02/03/90ae6112c5967f88ac2bbb2b9f808ccb.png)
Karala Garbha[kannada]
سااااااروووو
16 tracks
Suspense & Thriller
Paglalarawan
ಪತ್ತೇದಾರ ವಿಜಯ್ ದೇಶಪಾಂಡೆಗೆ, ಖ್ಯಾತ ಕಿರುತೆರೆ ನಟಿ ಮೃದುಲಾ ಹೊಸಮನಿ ತನಗದ ಜನ್ಮ ಕೊಟ್ಟ ತಂದೆ-ತಾಯಿಯನ್ನ ಹುಡುಕಿಕೊಡೋ ಕೆಲಸ ವಹಿಸ್ತಾಳೆ. ಆದ್ರೆ 35 ವರ್ಷದ ಹಿಂದೆ ಆಕೆಯನ್ನ ಹುಟ್ಟಿದ ತಕ್ಷಣ ದತ್ತು ಕೊಟ್ಟವರನ್ನ ಅರಸಿ ಕರಾವಳಿಗೆ ಹೊರಟ ವಿಜಯ್ ಗೆ ಸಿಕ್ಕಿದ್ದು ಕೊಲೆ ಬೆದರಿಕೆಯ ಬಳುವಳಿ! ಅಷ್ಟಕ್ಕೂ ಮೃದುಲಾ ಜನ್ಮ ರಹಸ್ಯವೇನು? ಕೊಲೆ ಸಂಚಿನ ಹಿಂದಿರೋ ಆ ಪ್ರಭಾವಿ ವ್ಯಕ್ತಿಯಾರು? ಇದಕ್ಕೆಲ್ಲಾ ಉತ್ತರವನ್ನ ವಿಜಯ್ ಕಂಡುಕೊಳ್ತಾನಾ? ತಿಳಿಯೋದಕ್ಕೆ ಕೇಳಿ ಪ್ರಖ್ಯಾತ ಲೇಖಕ 'ನಾಗೇಶ್ ಕುಮಾರ್ ಸಿ. ಎಸ್' ಅವರು ಬರೆದಿರೋ ರೋಚಕ ಕಥೆ 'ಕರಾಳ ಗರ್ಭ' ಆಡಿಯೋಬುಕ್, ನಿಮ್ಮ ಕುಕು ಎಫ್ ಎಂನಲ್ಲಿ!
Uploader
Kaugnay na Nilalaman
Mga Episode (16)
1
Aa ondu call.!
2
Chikka paradeya dodda star Mrudula Hosamani.!
3
1980ralli enaythu?
4
Lucia Yaru?
5
Shodhaneya modala hantha.!
6
Aa listnalli enitthu?
7
Aa karala dina.!
8
Lucia madida sahaya.!
9
Mrudula jothegina samvada.!
10
Lucia & Vijay mathugalu.!