How to format your Body Clock?[kannada]
How to format your Body Clock?[kannada]

How to format your Body Clock?[kannada]

Odia kouyate Une guinéenne🇬🇳

10 tracks play0 paborito
Knowledge
I-play

Paglalarawan

ಕಾಲ ಬದಲಾಯಿಸುತ್ತಾ ನಮ್ಮ ಜೀವನಶೈಲಿಯೂ ಬದಲಾಗುತ್ತಿದೆ. ಇದರ ಪರಿಣಾಮವಾಗಿ, ಮೊದಲು ಎಲ್ಲರೂ 80-90 ವರ್ಷಗಳ ಮೇಲೆ ಬಾಳುವುದು ಸಾಮಾನ್ಯವಾಗಿದ್ದರೆ, ಇತ್ತೀಚೆಗೆ 60 ದಾಟುವುದು ಕೂಡ ಹಲವರಿಗೆ ಕಷ್ಟವಾಗಿದೆ. ಆದರೂ, ನಮ್ಮ ದೇಹ ಯಾವಾಗಲೂ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಇದನ್ನು ಅರ್ಥಮಾಡಿಕೊಂಡು ನಾವು ಮುಂದಕ್ಕೆ ಕ್ರಮ ಕೈಗೊಂಡರೆ, ನಮ್ಮ ಜೀವನ ಆರೋಗ್ಯಪೂರ್ಣವಾಗಿರುವುದು ಪಕ್ಕಾ. ಹೀಗಾಗಿ, ಹಾಳಾಗಿರುವ ಜೀವನಶೈಲಿಯನ್ನು ಸರಿಮಾಡಲು ನೀವು ಕೈಜೋಡಿಸುತ್ತೀರಾ? ಕೇಳಿ 'ಹೌ ಟು ಫಾರ್ಮಾಟ್ ಯೂರ್ ಬಾಡಿ ಕ್ಲಾಕ್?' ಆಡಿಯೋಬುಕ್. ಬದಲಾವಣೆಗೆ ಸಿದ್ಧರಾಗಿರಿ!

Mga Creator

JackStar

JackStar

Creator

How to format your Body Clock?[kannada] - Listen Free | WowFM