![Gandhari Kathe[kannada]](https://pbcdn.aoneroom.com/image/2026/02/03/5b889ba55336a45d1290ec68c0281188.png)
Gandhari Kathe[kannada]
Joy🦄
Paglalarawan
“ಗಾಂಧಾರಿ" ಮಹಾಭಾರತದ ಒಂದು ಅನನ್ಯ ವ್ಯಕ್ತಿತ್ವವನ್ನು ನಿಮ್ಮ ಮುಂದಿಡುತ್ತದೆ . ಕಣ್ಣು ಕಟ್ಟಿಕೊಂಡು ಧರ್ಮಕ್ಕೆ, ಪತಿಯ ಪ್ರತಿಷ್ಠೆಗೆ, ಕುಟುಂಬದ ಬಲವರ್ಧನೆಗೆ ನಿಷ್ಠೆ ವಹಿಸಿದ ಗಾಂಧಾರಿ ಜೀವನವು ತ್ಯಾಗ, ಕೋಪ, ದುಃಖ ಹಾಗೂ ಶಾಪಗಳಿಂದ ಕೂಡಿದೆ. ಈ ಶೋ ಗಾಂಧಾರಿಯ ದೃಷ್ಟಿಕೋನದಿಂದ ಮಹಾಭಾರತದ ಕಥೆಗಳನ್ನೂ, ಅವಳ ಭಾವನೆಗಳ ಒಳತಳಗಳನ್ನೂ ತೆರೆದಿಡುತ್ತದೆ. ತಾಯಿತನ, ಪತ್ನಿತನ, ರಾಜಕೀಯ ಚಾತುರ್ಯ ಹಾಗೂ ನೈತಿಕ ಸಂಕಷ್ಟಗಳ ನಡುವೆ ಸಿಲುಕಿಕೊಂಡ ಈ ಶಕ್ತಿಯ ಸ್ವರೂಪವನ್ನು ಕೇಳಿ.ನ್ಯಾಯಕ್ಕಾಗಿ ತೀವ್ರವಾದ ಸಂಕಟವನ್ನು ಅನುಭವಿಸಿದ ಗಾಂಧಾರಿಯ ಬದುಕು ನಿಮಗೆ ಹೊಸದೊಂದು ಕಣ್ಣೋಟವನ್ನು ನೀಡುತ್ತದೆ. ಪುರಾತನ ಪಾಠಗಳನ್ನು ಅಧುನಿಕ ಜೀವನಕ್ಕೆ ಹೋಲಿಸಿ ಅರ್ಥಮಾಡಿಕೊಳ್ಳಲು “ಗಾಂಧಾರಿ ಕಥೆ” ಶೋ ಇದನ್ನು ಕೇಳೋದು ಮಾತ್ರವಲ್ಲ, ಅನುಭವಿಸಿ — ಕೇವಲ KUKU FM ನಲ್ಲಿ!
Uploader
Kaugnay na Nilalaman
Mga Episode (20)
Gandharada Rajkumari
Kannige Parade
Hasthinapurada Rani Gandhari
Kauravara Janana
Thayiya Novu
Dweshada Kidi
Pagadeyaata
Draupadiya Shaapa
Shri Krishna Sandhana
Yuddharambha